ಬೆಂಗಳೂರು: ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದಲ್ಲಿ ಆಗಸ್ಟ್ ನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಬೆಂಗಳೂರಿನಲ್ಲಿ ಆಗಸ್ಟ್‌ನಲ್ಲಿ ಗರಿಷ್ಠ 184.4 ಮಿಮೀ ಮಳೆಯಾಗಿದೆ. ನಗರದಲ್ಲಿ ಟ್ರಾಫಿಕ್ ಜಾಮ್, ಜಲಾವೃತ ಪ್ರದೇಶಗಳು ಮತ್ತು ಭಾರೀ ಮಳೆಯಿಂದ ಹಾನಿಯಾಗಿರುವ ದೃಶ್ಯಗಳು ಸರ್ವೇ ಸಾಮಾನ್ಯವೆಂಬಂತಾಗಿದೆ. ನಗರದ ವಿವಿಧ ಪ್ರದೇಶದ ಜನರು ಬೆಂಗಳೂರಿನ ಮಳೆಯ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Welcome to Indiranagar!#bengalururains #bangalorerains pic.twitter.com/u8mgcdXx1Q
— Pratham Y (@prathampy) August 26, 2022
ವಾರದ ರಜೆಯ ಬಳಿಕ ಸೋಮವಾರದಂದು ಕಚೇರಿ ಕೆಲಸ ಮತ್ತು ಶಾಲೆ ಕಾಲೇಜುಗಳಿಗೆ ಹೊರಟಿರುವ ಬೆಂಗಳೂರಿನ ಜನತೆ ಎಡೆ ಬಿಡದೆ ಸುರಿಯುತ್ತಿರುವ ಮಳೆಗೆ ಹೈರಾಣಾಗಿದ್ದಾರೆ. ಟ್ವಿಟರ್ ನಲ್ಲಿ ಬೆಂಗಳೂರುರೈನ್ಸ್ ನ ವಿವಿಧ ದೃಶ್ಯಾವಳಿಗಳು ವೈರಲ್ ಆಗಿವೆ.
https://twitter.com/LuckyVicky_21/status/1564081159201767424?ref_src=twsrc%5Etfw%7Ctwcamp%5Etweetembed%7Ctwterm%5E1564081159201767424%7Ctwgr%5E2ae1a4d856320659f161a85438c70f9c3ac419ba%7Ctwcon%5Es1_&ref_url=https%3A%2F%2Fwww.latestly.com%2Fsocially%2Fsocial-viral%2Fbangalorerains-trends-on-twitter-as-netizens-share-videos-and-images-of-the-citys-august-showers-4138043.html
ಮೊದಲೆ ಟ್ರಾಫಿಕ್ ಜಾಮ್ ಗೆ ಕುಖ್ಯಾತವಾಗಿರುವ ಬೆಂಗಳೂರು ಮಳೆಯಿಂದಾಗಿ ಇನ್ನಷ್ಟು ತೊಂದರೆ ಅನುಭವಿಸುತ್ತಿದೆ.
https://twitter.com/mukeshag80/status/1564087689263316992?ref_src=twsrc%5Etfw%7Ctwcamp%5Etweetembed%7Ctwterm%5E1564087689263316992%7Ctwgr%5E2ae1a4d856320659f161a85438c70f9c3ac419ba%7Ctwcon%5Es1_&ref_url=https%3A%2F%2Fwww.latestly.com%2Fsocially%2Fsocial-viral%2Fbangalorerains-trends-on-twitter-as-netizens-share-videos-and-images-of-the-citys-august-showers-4138043.html
ಮೈಸೂರು – ಬೆಂಗಳೂರು ಹೆದ್ದಾರಿ ಸಂಪೂರ್ಣ ಜಲಾವೃತವಾಗಿದ್ದು ಸಂಚಾರ ಕಷ್ಟವಾಗಿದೆ.
Bus n cars Submerged in Bangalore – Mysore High way at Ramnagar District. pic.twitter.com/ayHSDvtCDh
— Chandramohan S (@chandratumkur) August 29, 2022