ಬಾರಕೂರು ಆಳುಪೋತ್ಸವ ; ಹೈಲೈಟ್ಸ್

ಬ್ರಹ್ಮಾವರ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಬಾರಕೂರು ಕೋಟೆಯಲ್ಲಿ ಜ. 25ರಿಂದ 27ರ ವರೆಗೆ ಜರಗಲಿರುವ ಬ್ರಹ್ಮಾವರ, ಜ. 25: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಬಾರಕೂರು ಕೋಟೆಯಲ್ಲಿ ಜ. 25ರಿಂದ 27ರ ವರೆಗೆ ಜರಗಲಿರುವ ಆಳುಪೋತ್ಸವಕ್ಕೆ ಶುಕ್ರವಾರ ಸಂಜೆ ಅದ್ದೂರಿ ಚಾಲನೆ ದೊರೆಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಉದ್ಘಾಟಿಸಿದರು.ಕ್ಕೆ ಶುಕ್ರವಾರ ಸಂಜೆ ಅದ್ದೂರಿ ಚಾಲನೆ ದೊರೆಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಉದ್ಘಾಟಿಸಿದರು.

ಬಾರಕೂರು ಆಳುಪೋತ್ಸವ;ಹೈಲೈಟ್ಸ್ 

ಬಾರಕೂರಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ

ರಥಬೀದಿಯಲ್ಲಿರುವ ಭಂಡಾರ್ಕರ್ ಕಂಪೌಂಡ್‌ನ‌ಲ್ಲಿ ತುಳುನಾಡಿನ ಹವ್ಯಾಸಿ ಸಂಗ್ರಹ ವಸ್ತುಗಳ ಪ್ರದರ್ಶನ

ಬಾರಕೂರು ಮಹಾ ಸಂಸ್ಥಾನದಲ್ಲಿ ಆಳುಪ ನಾಡಿನ ತೌಳವ ಸಂಸ್ಕೃತಿಯ ಕೃಷಿ ಮತ್ತು ಸಾಮಾಜಿಕ ಬಳಕೆಯ ವಸ್ತುಗಳ ಪ್ರದರ್ಶನ

ಬಾರಕೂರು ನಗರಾಲಂಕಾರ ಹಾಗೂ ಮನೆಗಳ ಸಾಂಪ್ರದಾಯಿಕ ಅಲಂಕಾರ

ಭೂತಾಳಪಾಂಡ್ಯ ವೇದಿಕೆ ಹಾಗೂ ನಂದರಾಯನ ಕೋಟೆ ಮಹಾದ್ವಾರ

ರಾಜ-ರಾಣಿ ಕಲ್ಯಾಣಿ, ಕುದುರೆ ಲಾಯ, ಮಾಸ್ತಿಕಲ್ಲು ಹಾಗೂ ವೀರಗಲ್ಲುಗಳ ದೀಪಾಲಂಕಾರ

ಕತ್ತಲೆ ಬಸದಿಯಲ್ಲಿ ವಿಶೇಷ ದೀಪಾಲಂಕಾರ

ಕೃಷಿ ಇಲಾಖೆಯಿಂದ ಸಾವಯವ ಹಾಗೂ ಸಿರಿಧಾನ್ಯ ಮೇಳ