ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಸಂಸ್ಥೆಯಲ್ಲಿ (ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಟ್ರಸ್ಟ್, ಉಡುಪಿಯ ಒಂದು ಘಟಕ) ವಿವಿಧ ಅಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಧ್ಯಾಪಕ ಹುದ್ದೆಗಳು:
◼ ಪ್ರಾಧ್ಯಾಪಕ
◼ ಅಸೋಸಿಯೇಟ್ ಪ್ರೊಫೆಸರ್
◼ಸಹಾಯಕ ಪ್ರೊಫೆಸರ್
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
https://sode-edu.in/openings-for-faculty-staff/












