ಬೆಳ್ತಂಗಡಿ: ಮಾ.7ರಂದು ಬೆಳ್ತಂಗಡಿಯ ಬಂಗಾಡಿ ಕೊಲ್ಲಿಯಲ್ಲಿ ರಂಜನ್ ಜಿ. ಗೌಡ ಅವರ ನೇತೃತ್ವದಲ್ಲಿ ನಡೆದ 23’ನೇ ವರ್ಷದ “ಸೂರ್ಯ-ಚಂದ್ರ” ಜೋಡುಕರೆ ಬಯಲು ಕಂಬಳ ಕೂಟದ ಫಲಿತಾಂಶ ಹೀಗಿದೆ.
ಕೂಟದಲ್ಲಿ ಭಾಗವಹಿಸಿದ ಒಟ್ಟು ಕೋಣಗಳ ಸಂಖ್ಯೆ: 150 ಜೊತೆ
ನೇಗಿಲು ಅತೀ ಕಿರಿಯ: 62 ಜೊತೆ
ನೇಗಿಲು ಕಿರಿಯ: 44 ಜೊತೆ
ಹಗ್ಗ ಕಿರಿಯ: 09 ಜೊತೆ
ನೇಗಿಲು ಹಿರಿಯ: 22 ಜೊತೆ
ಹಗ್ಗ ಹಿರಿಯ: 06 ಜೊತೆ
ಅಡ್ಡಹಲಗೆ: 03 ಜೊತೆ
ಕನೆಹಲಗೆ: 04 ಜೊತೆ
•——————–
ಕನೆಹಲಗೆ:
-ಬಾರ್ಕೂರು ಶಾಂತಾರಾಮ್ ಶೆಟ್ಟಿ (ನೀರು ನೋಡಿ ಬಹುಮಾನ)
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್
-ಬೋಳಂಬಳ್ಳಿ ಶ್ರೀರಾಮ್ ಚೈತ್ರ ಪರಮೇಶ್ವರ ಭಟ್ (ನೀರು ನೋಡಿ ಬಹುಮಾನ)
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ
•—————-
ಹಗ್ಗ ಹಿರಿಯ:
ಪ್ರಥಮ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ‘ಎ’
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ‘ಬಿ’
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
•—————-
ಹಗ್ಗ ಕಿರಿಯ:
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಎರ್ಮಾಳ್ ಡಾ. ಚಿಂತನ್ ರೋಹಿತ್ ಹೆಗ್ಡೆ ‘ಬಿ’
ಓಡಿಸಿದವರು: ಹಿರೇಬೆಟ್ಟು ಆಕಾಶ್
•—————-
ಅಡ್ಡಹಲಗೆ:
ಪ್ರಥಮ: ಹಂಕಾರಜಾಲು ಶ್ರೀನಿವಾಸ ಭೀರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು: ಪಣಪೀಲು ರಾಜವರ್ಮ ಮುದ್ಯ
ದ್ವಿತೀಯ: ಮೋರ್ಲಾ ಗಿರೀಶ್ ಆಳ್ವ
ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್
•——————-
ನೇಗಿಲು ಹಿರಿಯ:
ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ ‘ಎ’
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ
ದ್ವಿತೀಯ: ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್
ಓಡಿಸಿದವರು: ಪೆರಿಂಜೆ ಪ್ರಮೋದ್ ಕುಮಾರ್
•———————
ನೇಗಿಲು ಕಿರಿಯ:
ಪ್ರಥಮ: ಮೂಡಬಿದಿರೆ ಪಡಿವಾಳ್ಸ್ ಸ್ತುತಿ ಹಾರ್ಧಿಕ್ ಪಡಿವಾಳ್
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ
ದ್ವಿತೀಯ: ಕಾರಿಂಜ ಕೊಂಬೇಲು ಗುತ್ತು ಪ್ರಶಾಂತ್ ಪೂಜಾರಿ
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ
•———————–
ನೇಗಿಲು ಅತೀ ಕಿರಿಯ:
ಪ್ರಥಮ: ಮಾರೂರು ಬಿರ್ನೊಟ್ಟು ಅಶೀತ್ ಶೆಟ್ಟಿ
ಓಡಿಸಿದವರು: ಮರೋಡಿ ಶ್ರೀಧರ್
ದ್ವಿತೀಯ: ನಲ್ಲೂರು ಗಂಡೊಟ್ಟು ಸೌಮ್ಯ ಸಮೃದ್ಧ್ ಕುಮಾರ್
ಓಡಿಸಿದವರು: ಆಳದಂಗಡಿ ಗಿರೀಶ್ ಕುಮಾರ್
•——————-