ಕಾರ್ಕಳದಲ್ಲಿ ಮಾ.21 ರಂದು “ಬೇಕ್ ಲೈನ್” ಕೇಕ್ ಶಾಪ್ ಶುಭಾರಂಭ: ಜನತೆಗೆ ಸಿಗಲಿದೆ ರುಚಿ ರುಚಿ ಕೇಕ್ ನ ಸಿಹಿ

ಕಾರ್ಕಳ: ತಾಜಾ ರುಚಿ ರುಚಿ ಕೇಕ್ ಗಳನ್ನು ಗ್ರಾಹಕರಿಗೆ ನೀಡಿ ಜಿಲ್ಲೆಯಾದ್ಯಂತ  ಮುಂಚೂಣಿಯಲ್ಲಿರುವ ಕೇಕ್ ಶಾಪ್,ಬೇಕರಿ ಬೇಕ್ ಲೈನ್  ಮಾ.21 ರಂದು ಬೆಳಗ್ಗೆ 10 ಗಂಟೆಗೆ  ಕಾರ್ಕಳದ ಬಂಡೀಮಠ ಬಸ್ ಸ್ಸ್ಟ್ಯಾಂಡ್ ನಲ್ಲಿ ಶುಭಾರಂಭಗೊಳ್ಳಲಿದೆ.

ಈಗಾಗಲೇ ಉಡುಪಿ, ಕಟಪಾಡಿ, ತೆಂಕನಿಡಿಯೂರು, ಮುದರಂಗಡಿ, ಮೂಡುಬೆಳ್ಳೆಯಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಬೇಕ್ ಲೈನ್, ರುಚಿಕರ ವೆರೈಟಿ ಕೇಕ್ ಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ನಿಮ್ಮ ಮನೆ ಬಾಗಿಲಿಗೆ ರುಚಿಕರ ಕೇಕ್:

ಕರೆ ಮಾಡಿದರೆ ಕ್ಲಪ್ತ ಸಮಯದಲ್ಲಿ ಮನೆಬಾಗಿಲಿಗೆ ರುಚಿಕರ ಕೇಕ್ ಗಳನ್ನು ಡೆಲಿವರಿ ಮಾಡುವ ಫ್ರೀ ಹೋಮ್ ಡೆಲಿವೆರಿ ಸೇವೆಗಳಿಗೆ ಕೂಡ ಬೇಕ್ ಲೈನ್ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿದೆ. ವಿಭಿನ್ನ ಮಾದರಿಯ ತಾಜಾ ಕೇಕ್ ಗಳು ಮಾತ್ರವಲ್ಲ ಬಗೆಬಗೆಯ ಸಿಹಿ ಖಾಧ್ಯಗಳು ಕೂಡ ಬೇಕ್ ಲೈನ್ ನಲ್ಲಿ ಲಭ್ಯ. ಕಾರ್ಕಳದ ಜನತೆಗೆ ಬೇಕಾದ ವಿಭಿನ್ನ ಮಾದರಿಯ ಫ್ರೆಶ್ ಕೇಕ್ ಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಒದಗಿಸಬೇಕು, ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಬೇಕು ಎನ್ನುವುದು ಬೇಕ್ ಲೈನ್ ಸಂಸ್ಥೆಯ ಆಶಯ.