ನೋವೆಲ್ಟಿ ಜ್ಯುವೆಲ್ಲರಿಗೆ ಬಿ.ರಾಮುಲು ಭೇಟಿ

ಉಡುಪಿ: ಶುಕ್ರವಾರದಂದು ಮಾಜಿ ಸಚಿವ ಬಿ.ರಾಮುಲು ಇಲ್ಲಿನ ನೋವೆಲ್ಟಿ ಜ್ಯುವೆಲ್ಲರಿಗೆ ಭೇಟಿ ನೀಡಿ ಶುಭಹಾರೈಸಿದರು.