ಪಾಕ್ ಸಿನಿಮಾ ಉದ್ಯಮಕ್ಕೆ ಭಾರತದಿಂದ ದೊಡ್ಡ ಶಾಕ್: ಓಟಿಟಿ ಯಲ್ಲಿ ಪಾಕ್ ನ ಸೀರಿಯಲ್, ಸಿನಿಮಾ, ವೆಬ್ ಸೀರಿಸ್ ಎಲ್ಲವೂ ಬ್ಯಾನ್

ಆಪರೇಶನ್ ಸಿಂಧೂರದಿಂದ ಪಾಕ್ ಗೆ ದೊಡ್ಡ ಹೊಡೆತ ಕೊಟ್ಟಿರೋ ಭಾರತ, ಕೆಲವು ದಿನಗಳ ಹಿಂದಷ್ಟೇ ಪಾಕ್ ನಟರ ಚಿತ್ರಗಳನ್ನು ಭಾರತದಲ್ಲಿ ಬ್ಯಾನ್ ಮಾಡಿತ್ತು. ಇದೀಗ ಭಾರತದಲ್ಲಿ ಓಟಿಟಿ ವೇದಿಕೆಗಳಿಂದ ಪಾಕ್ ನಟರ, ನಿರ್ದೇಶಕರ, ಸಿನಿಮಾ, ಸೀರಿಯಲ್ ಸೇರಿದಂತೆ ಎಲ್ಲಾ ರೀತಿಯ ವಿಡಿಯೋಗಳನ್ನು ಬ್ಯಾನ್ ಮಾಡಿ ಪಾಕ್ ಸಿನಿಮಾರಂಗಕ್ಕೆ ದೊಡ್ಡ ಹೊಡೆತ ನೀಡಿದೆ. ಪಾಕಿಸ್ತಾನಿ ನಟ ಫವಾದ್ ಖಾನ್ ಹಾಗೂ ಬಾಲಿವುಡ್ ನಟಿ ವಾಣಿ ಕಪೂರ್ ನಟಿಸಿದ್ದ ಅಬೀರ್ ಗುಲಾಲ್ ಸಿನಿಮಾ ಇನ್ನೇನು ರಿಲೀಸ್ ಆಗೋದು ಮಾತ್ರ ಬಾಕಿ […]
ಉಡುಪಿ:ಮಲ್ಪೆ ಪಡುಕೆರೆಯಲ್ಲಿ ಕಟ್ಟಡ ಮಾರಾಟಕ್ಕಿದೆ

ಉಡುಪಿ:ಪಡುಕೆರೆಯಲ್ಲಿ 7 ಸೆಂಟ್ಸ್ ಭೂಮಿ, ಎರಡು ನಗರಸಭಾ ಡೋರ್ ನಂಬರ್ , ನೆಲ + 2 ಮಹಡಿಗಳು ಇವೆ. ನೆಲ ಮತ್ತು ಎರಡನೇ ಮಹಡಿಗಳ ವಿಸ್ತೀರ್ಣ ತಲಾ 1500 ಚದರ ಅಡಿ. ಮೊದಲ ಮಹಡಿಯ ವಿಸ್ತೀರ್ಣ 1850 ಚದರ ಅಡಿ, ಇವುಗಳ ಒಟ್ಟು ದರ 3.5 ಕೋಟಿ. ಇಲ್ಲಿ ಎರಡು ವಿದ್ಯುತ್ ಮೀಟರ್‌ಗಳು ತಲಾ 4 ಕೆ.ವಿ., ವಿದ್ಯುತ್‌ಗೆ ಎರಡು ಸೋಲಾರ್ ಮತ್ತು ಪ್ರತಿ ಸ್ನಾನಗೃಹಕ್ಕೆ ಬೆಚ್ಚಗಿನ ನೀರಿಗಾಗಿ ಒಂದು ಸೋಲಾರ್ ನ ವ್ಯವಸ್ಥೆ ಇದೆ.ಹಾಗೂ ಬೋರ್‌ವೆಲ್ […]
ಆಪರೇಷನ್ ಸಿಂಧೂರ್: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಾಲಯದಲ್ಲಿ ವಿಶೇಷ ಪೂಜೆ

ಉಡುಪಿ: ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯನ್ನು ಶ್ಲಾಘಿಸಿ ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು. ಭಾರತೀಯ ಸೈನಿಕರಿಗೆ ಶಕ್ತಿ ತುಂಬಲು ಉಡುಪಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು. ಗಡಿಯಲ್ಲಿ ದೇಶಕ್ಕಾಗಿ ಸೇವೆ ಮಾಡುತ್ತಿರುವ ಸೈನಿಕರಿಗೆ ಶಕ್ತಿ ತುಂಬುವ ಸಲುವಾಗಿ ಮಹಿಷಮರ್ದಿನಿ ದೇವಿಗೆ ವಿಶೇಷ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯದ ಆಡಳಿತ ಮಂಡಳಿಯಿಂದ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು.
ಭಯೋತ್ಪಾದಕರ ಮೂಲ ನೆಲಕ್ಕೆ ನುಗ್ಗಿ ಉಗ್ರ ಸಂಹಾರಕ್ಕೆ ಭಾರತದ ಸಿಂಧೂರ ಅಸ್ತ್ರ-ಶ್ರೀನಿಧಿ ಹೆಗ್ಡೆ

ಉಡುಪಿ:ರಾಷ್ಟ್ರದ ಮುಕಟ ಮಣಿ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಅಮಾನುಷ ರೀತಿಯಲ್ಲಿ ದಾಳಿ ನಡೆಸಿದ ಪಾಕಿಸ್ತಾನ ಪೋಷಿತ ಉಗ್ರರ ನೆಲೆಗಳನ್ನು ನಿಖರವಾಗಿ ಗುರುತಿಸಿ ಹೊಡೆದು ನೂರಾರು ಭಯೋತ್ಪಾದಕರನ್ನು ಸಂಹಾರ ಮಾಡಿದ ನಮ್ಮ ಹೆಮ್ಮೆಯ ಪರಾಕ್ರಮ ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಬಿಜೆಪಿ ಉಡುಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಮಾತ್ರ ಅಲ್ಲ ಭಾರತದ ಸುದ್ದಿಗೆ ಹಾಗೂ ಭಾರತೀಯ ನಾಗರಿಕರ ತಂಟೆಗೆ ಬಂದಲ್ಲಿ ಪಾಕಿಸ್ತಾನದೊಳಗೆ ನುಗ್ಗಿ ಹೊಡೆಯುತ್ತೇವೆ ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಸಾಧಿಸಿ […]
ಉಡುಪಿ:ಬ್ರೌನ್ ವುಡ್ ಫರ್ನಿಚರ್ ಅಂಡ್ ಇಂಟೀರಿಯರ್ಸ್ ನಲ್ಲಿ ಶೋರೂಮ್ ಎಕ್ಸಿಕ್ಯೂಟಿವ್ಸ್ ಹುದ್ದೆಗೆ ನೇಮಕಾತಿ

ಉಡುಪಿ:ಉಡುಪಿಯ ಬ್ರೌನ್ ವುಡ್ ಫರ್ನಿಚರ್ ಅಂಡ್ ಇಂಟೀರಿಯರ್ಸ್ ನಲ್ಲಿ ಶೋರೂಮ್ ಎಕ್ಸಿಕ್ಯೂಟಿವ್ಸ್ (04) ಹುದ್ದೆಗೆ ನೇಮಕಾತಿ ನಡೆಯಲಿದೆ. ಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.ಹಾಗೂ ಈ ಲಿಂಕ್ ಬಳಸಿ[email protected] https://docs.google.com/forms/d/1zJWdz9h-abQIU0eG7RUvcKXrIUaTOwqzMXn_-n6_A64/preview 📞 9036772710 / 99017 82659