ಧನು ರಾಶಿಯವರಿಗೆ ಈಗ ಸಂತಸದ ಸಮಯವಾಗಿದ್ದು, ನಿಮ್ಮ ರಾಶಿಗೆ ರಾಶಿಗೆ ಗುರು ಗ್ರಹ ಪ್ರವೇಶ ಆಗಿದೆ. ಹೀಗಾಗಿ ಈಗ ಧನು ರಾಶಿಯವರಿಗೆ ಉತ್ತಮ ಸಮಯ. ಇನ್ನು ಧನು ರಾಶಿಗೆ ಗುರು ಪ್ರವೇಶವಾಗುವುದರ ಜತೆಗೆ ಇತರೆ ರಾಶಿಗಳಿಗೂ ಉತ್ತಮವೂ ಮತ್ತು ಶುಭ ಫಲ ಉಂಟಾಗಲಿದೆ. ಧನು ರಾಶಿಗೆ ಅಷ್ಟೇ ಅಲ್ಲದೆ ಇದರಿಂದ ಇತರೆ ರಾಶಿಗಳ ಮೇಲೆ ಸಹ ಹೆಚ್ಚಿನ ಪ್ರಭಾವ ಬೀರಲಿದೆ. ಇನ್ನು ಧನು ರಾಶಿಯವರಿಗಂತು ಇದು ಅತ್ಯಂತ ಸಂಭ್ರಮದ ಕ್ಷಣವೆಂದೇ ಹೇಳಬೇಕು. ಸಂಭ್ರಮ ಅಂದ್ರೆ ಅಧಿಪತಿ ಗುರು ನಮ್ಮ ರಾಶಿಯಲ್ಲಿ ಇದ್ದಾರೆ ಅಂದ್ರೆ ನೀವು ಅಭಿವೃದ್ಧಿ ಹೊಂದುವ ಸುಸಮಯ.
ಹಾಗಾದ್ರೆ ಗುರು ಪ್ರವೇಶದಿಂದ ಏನೆಲ್ಲ ಮಹತ್ತರ ಬದಲಾವಣೆಗಳು ಘಟಿಸಲಿವೆ ಅನ್ನೊದನ್ನು ನೋಡೋಣ. ಇನ್ನು ಗುರು ಪ್ರವೇಶದಿಂದ ಆಗುವ ಶುಭ ಫಲಗಳ ಬಗ್ಗೆ ನೋಡುವುದಾದ್ರೆ, ಧನು ರಾಶಿಯವರಿಗೆ ಇರುವ ಹಣಕಾಸಿನ ಸಮಸ್ಯೆ ನೀಗುವುದು. ಹಣದ ಹರಿವು ನಿಮಗೆ ಆಗಲಿದೆ. ಅಲ್ಲದೇ ಮನಸ್ಸು ಚಂಚಲ ಇರೋದಿಲ್ಲ, ಒಳ್ಳೆಯ ಆಸ್ತಿ ಮಾಡಲು ಉತ್ತಮ ಸಮಯ, ಇದರ ಜೊತೆಗೆ ವಾಹನ ಯೋಗ, ಕಂಕಣ ಭಾಗ್ಯ ಮತ್ತು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಉನ್ನತ ಪ್ರಗತಿ ಕಾಣಲಿದ್ದಾರೆ ಧನು ರಾಶಿಯವರು ಗುರು ಗ್ರಹ ಕನಿಷ್ಠ ಅಂದರು ಧನು ರಾಶಿಯಲ್ಲಿ ಒಂದು ವರ್ಷ ಇರಬಹುದು ಕೆಲವೊಂದು ಸಮಯದಲ್ಲಿ ಮತ್ತಷ್ಟು ವೇಗ ಪಡೆದುಕೊಂಡು ಬೇರೆ ರಾಶಿಗೆ ಬೇಗ ಸಹ ಹೋಗಬಹುದು.
ಇದಕ್ಕೆ ಯಾವುದೇ ರೀತಿಯ ನಿರ್ದಿಷ್ಟ ಕಾಲ ಮಿತಿ ಎಂಬುದು ಇರೋದಿಲ್ಲ. ಧನಸು ರಾಶಿ ಮತ್ತು ಮೇಷ ರಾಶಿ ಮತ್ತು ಮಿಥುನ ರಾಶಿ ಮತ್ತು ಸಿಂಹ ರಾಶಿಯವರಿಗೂ ಇದ್ರ ಪ್ರಭಾವ ಇರುತ್ತದೆ. ಆದ್ರೆ ಹೆಚ್ಚಿನ ಪ್ರಭಾವ ಇರೋದು ಮಾತ್ರ ಧನಸು ರಾಶಿವರಿಗೆ ಮಾತ್ರ. ನಿಮ್ಮದು ಧನಸು ರಾಶಿ ಆಗಿದ್ದರೆ ಚಿಂತೆ ಮಾಡುವ ಅಗತ್ಯತೆ ಇಲ್ಲ. ಮೇಲ್ನೋಟಕ್ಕೆ ಇದು ನಿಮಗೆ ಉತ್ತಮ ಸಮಯ ಎಂದರೆ ತಪ್ಪಾಗುವುದಿಲ್ಲ. ಉದ್ಯೋಗದಲ್ಲಿ ಮಹತ್ತರ ಬದಲಾವಣೆ ಆಗಲಿದೆ, ಉತ್ತಮ ನೌಕರಿ ಸಹ ದೊರೆಯಲಿದೆ. ನಿಮ್ಮ ಮನೆ ಮಕ್ಳಳು ಹೆಚ್ಚಿನ ಅಭಿವೃದ್ಧಿ ಹೊಂದುತ್ತಾರೆ ಹಾಗೆಯೇ, ಉತ್ತಮ ವ್ಯಾಸಾಂಗ ಮಾಡಲು ವಿದೇಶಿ ಪ್ರಯಾಣ ಸಹ ಮಾಡುತ್ತೀರಿ.
ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಸ್ಥಿರತೆ ಕಂಡು ಬರುತ್ತದೆ. ನಿಂತು ಹೋಗಿದ್ದ ಎಷ್ಟೋ ಕೆಲ್ಸ ಕಾರ್ಯಗಳು ವೇಗ ಪಡೆದುಕೊಂಡು ಯಶಸ್ಸು ಬರಲಿದೆ. ಮೇಷ ಮತ್ತು ಮಿಥುನ ಮತ್ತು ಸಿಂಹ ರಾಶಿಯವರಿಗೆ ಗುರು ಗ್ರಹ ಒಂದು ರೀತಿಯಲ್ಲಿ ಮಾರಕವು ಹೌದು ಜೊತೆಗೆ ಅಷ್ಟಾಮಾಧಿಪತಿ ಸಹ ಹೌದು. ಜೊತೆಗೆ ಅಶುಭ ಮತ್ತು ಶುಭ ಎಲ್ಲವನ್ನು ಸಹ ಸಮನಾಗಿ ನೀಡುತ್ತಾನೆ. ವಾಹನ ಖರೀದಿ, ಭೂಮಿ ಖರೀದಿ, ವ್ಯವಹಾರದಲ್ಲಿ ಉತ್ತಮ ಲಾಭ, ಹೊಸ ಬಂಡವಾಳ ಹೂಡಿಕೆ ಮಾಡಲು ಒಂದಿಷ್ಟು ಉತ್ತಮ ಸಮಯ.
ಶ್ರೀ ಕಲ್ಕತ್ತಾ ಮಹಾಕಾಳಿ ಅಮ್ಮನವರ ಪರಮ ಭಕ್ತರು, ಅಮ್ಮನವರ ಸರ್ವಾಭಿಷ್ಟ ಸಿದ್ದಿ ಪೂಜೆಗಳಿಂದ ನಿಮ್ಮ ಸಮಸ್ಯೆ ಗಳಾದ ಉದ್ಯೋಗ, ಹಣಕಾಸು, ಸಾಲಬಾಧೆ, ಕೋರ್ಟ್ ಕೇಸ್, ದಾಂಪತ್ಯ ಕಲಹ, ಮನೆಯಲ್ಲಿ ಅಶಾಂತಿ, ಅರೋಗ್ಯ ಬಾಧೆ, ಪ್ರೇಮ ವಿಚಾರ, ಸಂತಾನ ಸಮಸ್ಯೆ ಗಳಿಗೆ ಕೇವಲ 1 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯಂ
ಶ್ರೀ ಕಲ್ಕತ್ತಾ ಮಹಾಕಾಳಿ ಅಮ್ಮನವರ ಪರಮ ಭಕ್ತರು
ಪಂ. ವಾದಿರಾಜ ಭಟ್ : 97436 66601