ಉಡುಪಿ: ಆಶಾ ಜ್ಯುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ಸ್ಟೋರ್ ಅಸಿಸ್ಟೆಂಟ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ

ಉಡುಪಿ: ಇಲ್ಲಿನ ಕನಕದಾಸ ರಸ್ತೆಯಲ್ಲಿರುವ ಆಶಾ ಜ್ಯುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ಸ್ಟೋರ್ ಅಸಿಸ್ಟೆಂಟ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಹತೆ
ಮಹಿಳಾ ಅಥವಾ ಪುರುಷ ಅಭ್ಯರ್ಥಿ
ಬಿ.ಕಾಂ ಪದವಿ
ಸಾಫ್ಟ್ ಸ್ಕಿಲ್ ಮತ್ತು ರೀಟೈಲ್ ವಿಭಾಗದಲ್ಲಿ 2 ವರ್ಷದ ಅನುಭವ
25-35 ವರ್ಷ ವಯಸ್ಸಿನವರಾಗಿರಬೇಕು

ಸ್ಟೋರ್ ಅಸಿಸ್ಟೆಂಟ್ ಹುದ್ದೆಗೆ ಅರ್ಹತೆ
ಹೌಸ್ ಕೀಪಿಂಗ್ ಮತ್ತು ಪ್ಯಾಂಟ್ರಿಯಲ್ಲಿ ಕೆಲಸ ಮಾಡಿದ ಪೂರ್ವಾನುಭವ
ಪುರುಷ ಅಭ್ಯರ್ಥಿ-21 ರಿಂದ 40 ವರ್ಷದವರಾಗಿರಬೇಕು

ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್, ಫೋಟೋ ಮತ್ತು ಆಧಾರ್ ಕಾರ್ಡ್ ಜೊತೆ ಮಳಿಗೆಗೆ ಭೇಟಿ ನೀಡಬಹುದು.

ಸಂಪರ್ಕ: 6363914186/0820-2526514