ಕಾರ್ಕಳ : ಕಾರ್ಕಳ ತಾಲೂಕಿನ ಪ್ರಸಿದ್ದ ಸಂಸ್ಥೆಯಾದ ಆರ್ಟ್ ಆಫ್ ಸೌಲ್ ಡಾನ್ಸ್ ಸ್ಟೂಡಿಯೋ ಇವರ ಮೊದಲ ವರ್ಷದ ವಾರ್ಷಿಕ ಸಮಾರಂಭ ದ ಅಕ್ಟೋಬರ್ 26 ಕಾರ್ಕಳ ದ ಹೃದಯ ಭಾಗ ದಲ್ಲಿರುವ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಕಳದ ವಿನ್ಯಾಸ್ ಟ್ರೆಡರ್ಸ್ ಶಾಂತ ರಾಮ ಪ್ರಭು ಉಧ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿ ಗಳಾಗಿ ಸ್ಯಾಂಡಲ್‌ವುಡ್ ಹಾಗು ಕೋಸ್ಟಲ್ ವುಡ್ ನಟ ನಟಿಯರು ಹಾಗೂ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.ರೂಪೇಶ್ ಶೆಟ್ಟಿ, (ತುಳು ಸಿನಿಮಾ ನಟ ) ಸ್ವಾತಿ ಕೃಷ್ಣ ಆಚಾರ್ಯ, ಪೃಥ್ವಿ ಅಂಬರ್ ವಸಂತ ಮುನಿಯಾಲ್ ತುಳು ಚಿತ್ರ ರಂಗ ,ಅಂತರರಾಷ್ಟ್ರೀಯ ಕ್ರೀಡಾಪಟು ಗಳಾದ ಸುಕೇಶ್ ಹೆಗ್ಡೆ ,ಸೆಲ್ವಮಣಿ , ಮಹೇಂದ್ರ ರಜಪೂತ್ ತುಷಾರ್ ಪಾಟೀಲ್, ಕನ್ನಡ ಚಿತ್ರ ರಂಗದ ರಾಜಶ್ರೀ ಗೌಡ, ಪ್ರತೀಕ್ಷಾ ನಾರಾಯಣ್, ಜ್ಯೋತಿ ರೈ, ಕೃಷ್ಣ ರಾಜ ಶೆಟ್ಟಿ, ಆನೇಕಲ್ ಮುನಿಕೃಷ್ಣ, ಅಗ್ನಿಸಾಕ್ಷಿ ಯ ಪ್ರಿಯಾಂಕ ಇಶಿತ ವರ್ಮ ,ಕನ್ನಡ ಬಿಗ್ಬಾಸ್ ರಕ್ಷಿತ ರೈ , ಶಿಲ್ಪಾ ಶೆಟ್ಟಿ, ಭವ್ಯಾಗೌಡ ,ಮನೀಶ್ ನೈಕ್ ಸಂದೀಪ್ ದೇವಾಡಿಗ ,ಮಂಗಳೂರು ಮುದ್ರಾ ಪ್ಲಾನೆಟ್ ನ ನಿರ್ದೇಶಕ ಸುಶಾಂತ್ ಪೂಜಾರಿ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಶೇಖರ್, ಯೋಗೀಶ್ ಅನೇಕ ನಟ ನಟಿಯರು ಭಾಗವಹಿಸಲಿದ್ದಾರೆ.
ಅದರ ಪ್ರಯುಕ್ತ ಅನೇಕ ಸ್ಪರ್ಧೆ ಯನ್ನು ಸಂಸ್ಥೆ ಯು ಹಮ್ಮಿಕೊಂಡಿದೆ ಡ್ಯಾನ್ಸ್ ಕಾಂಪಿಟೇಷನ್ ,ಕಿರುಚಿತ್ರ ಸ್ಪರ್ಧೆ, ಆಲ್ಬಂ ಸಾಂಗ್ ಸ್ಪರ್ಧೆ ಯಲ್ಲಿ ಭಾಗವಹಿಸಬಹುದು. ಅದಕ್ಕಾಗಿ ಪ್ರತ್ಯೇಕ ನಿಗದಿತ ದರ ನಿಗದಿ ಪಡಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ
ಹೆಚ್ಚಿನ ಮಾಹಿತಿಗಾಗಿ 08073271022
7022937591