ಅಂಪಾರು: ಜನವರಿ 28 ರಂದು ಅಂಪಾರು ಮೆಲ್ಮನೆ ದಿ. ಅಂಪಾರು ಮೀನಾಕ್ಷಿ ಪ್ರಭಾಕರ ಹೆಗ್ಡೆ ವೇದಿಕೆ ಸಹಕಾರಿ ಕ್ರೀಡಾಂಗಣ ಸಂಜಯ ಗಾಂಧಿ ಪ್ರೌಢ ಶಾಲೆ ಅಂಪಾರು ಇಲ್ಲಿ ಕಲಾ ಸಂಜೆ 2, ಸಂಜೆ 5 ಗಂಟೆಗೆ ನಡೆಯಲಿದೆ.
ಯಕ್ಷಗಾನ ರಸ ರಾಗ ವೈಭವ, ಕಲಾನ್ವೆಷಣೆ, ಸಂದ್ಯಾನಾದ, ವಾಯ್ಸ್ ಆಫ್ ಕಲಾ ಸಂಜೆ – 2 ಪ್ರತಿಭಾ ಪರ್ವತ ಕಾರ್ಯಕ್ರಮ, ಯಕ್ಷಗಾನ ನತ್ಯ ರೂಪಕ, ಕಾಮಿಡಿ ಕಿಲಾಡಿಗಳ ಕಾರ್ಯಕ್ರಮ, ಡಾನ್ಸ್ ಧಮಾಕಾ, ಊರಿನ ಸಾಧಕರೊಂದಿಗೆ ಮಾತು – ಕಥೆ ಕಾರ್ಯಕ್ರಮ, ಗಣ್ಯರ ಸಮುಖದಲ್ಲಿ ಕಲಾ ಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದವರಿಗೆ ಗೌರವಿಸಲಾಗುವುದು.