ಉಡುಪಿ ಸಮನ್ವಯ್ ಬುಟೀಕ್ ಹೋಟೆಲ್ ನಲ್ಲಿ ಆಪರೇಷನ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ: ಇಲ್ಲಿನ ಸಮನ್ವಯ್ ಬುಟೀಕ್ ಹೋಟೇಲ್ ನಲ್ಲಿ ಹೋಟೇಲ್ ಆಪರೇಷನ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ದಿನನಿತ್ಯದ ವ್ಯವಹಾರಗಳಲ್ಲಿ ಫ್ರಂಟ್ ಆಫೀಸ್, ಎಫ್&ಬಿ, ಹೌಸ್‌ಕೀಪಿಂಗ್ ಮತ್ತು ನಿರ್ವಹಣೆಯ ಸುಗಮ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳತಕ್ಕದ್ದು.

ಜವಾಬ್ದಾರಿಗಳು:
ಫ್ರಂಟ್ ಆಫೀಸ್ ನಿರ್ವಹಣೆ, ಲೆಕ್ಕಪರಿಶೋಧನೆ, ಕಾಫಿ ಶಾಪ್ ಕಾರ್ಯಾಚರಣೆಯ ಮೇಲ್ವಿಚಾರಣೆ, ಹೌಸ್ ಕೀಪಿಂಗ್ ಮೇಲ್ವಿಚಾರಣೆ ಸೇರಿದಂತೆ ಸಮಗ್ರ ಹೋಟೇಲ್ ಮೇಲ್ವಿಚಾರಣೆಯನ್ನು ನೋಡತಕ್ಕದ್ದು.

ಅನುಭವ:
ಆತಿಥ್ಯ ಉದ್ಯಮ ಕ್ಷೇತ್ರದಲ್ಲಿ ಇದೇ ರೀತಿಯ ಸಾಮರ್ಥ್ಯದೊಂದಿಗೆ 4 ವರ್ಷಗಳ ಅನುಭವ ಇರಬೇಕು.
ಸ್ವತಂತ್ರವಾಗಿ ಮತ್ತು ತಂಡವಾಗಿ ಕೆಲಸ ಮಾಡಲು ತಯಾರಿರಬೇಕು.
ಉತ್ತಮ ಸಂವಹನ ಕೌಶಲ್ಯಗಳು ಇರಬೇಕು.
ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತುಳು ಭಾಷೆ ಬಲ್ಲವರಾಗಿರಬೇಕು.

ಆಸಕ್ತ ಅಭ್ಯರ್ಥಿಗಳು ವಾಟ್ಸಾಪ್ ಸಂಖ್ಯೆ: 9686277001 ಮೂಲಕ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ http://www.samanvayudupi.com ಭೇಟಿ ನೀಡಬಹುದು.