ಕರ್ಣಾಟಕ ಬ್ಯಾಂಕ್(Karnataka bank) ಭಾರತದಾದ್ಯಂತ ಇರುವ ತನ್ನ ಶಾಖೆಗಳು/ಕಚೇರಿಗಳಲ್ಲಿ, ಕರ್ನಾಟಕ ಬ್ಯಾಂಕ್ ಅಧಿಕಾರಿಗಳ (ಸ್ಕೇಲ್-I) ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.
ಪರೀಕ್ಷೆಯ ಹೆಸರು: ಕರ್ನಾಟಕ ಬ್ಯಾಂಕ್ ಪರೀಕ್ಷೆ 2023
ವರ್ಗ : ಬ್ಯಾಂಕ್ ಉದ್ಯೋಗ
ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ:12 ಆಗಸ್ಟ್ 2023
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 26 ಆಗಸ್ಟ್ 2023
ಆಯ್ಕೆ ಪ್ರಕ್ರಿಯೆ : ಆನ್‌ಲೈನ್ ಪರೀಕ್ಷೆ, ಸಂದರ್ಶನ(Intreview)
ಅಧಿಕೃತ ಜಾಲತಾಣ : IBPS
ಶೈಕ್ಷಣಿಕ ಅರ್ಹತೆ:
ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರು (ಸ್ನಾತಕೋತ್ತರ ಡಿಪ್ಲೊಮಾಗಳನ್ನು ಹೊರತುಪಡಿಸಿ / ಒಂದು ವರ್ಷದ ಕಾರ್ಯನಿರ್ವಾಹಕ-MBA) ಪದವಿ ಹೊಂದಿರಬೇಕು.
ಕೃಷಿ ವಿಜ್ಞಾನದಲ್ಲಿ ಪದವೀಧರರು ಆಗಿರಬೇಕು.
ಕಾನೂನು ಪದವೀಧರರು ಆಗಿರಬೇಕು.
ಮಾರ್ಕೆಟಿಂಗ್/ಫೈನಾನ್ಸ್‌ನಲ್ಲಿ MBA (ಆದ್ಯತೆ) ಪಡೆದಿರಬೇಕು.
ಕೆಳಗಿನ ಅಭ್ಯರ್ಥಿಗಳು 1 ಆಗಸ್ಟ್ 2023 ರಂತೆ ವಿಶೇಷ ವರ್ಗದಲ್ಲಿ ಸ್ನಾತಕೋತ್ತರ ಅಥವಾ ಪದವೀಧರರಾಗಿರಬೇಕು
ತಮ್ಮ PG ಫಲಿತಾಂಶಗಳಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳು ಈ ಪೋಸ್ಟ್‌ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 69,000/- ವರೆಗೂ ಸಂಬಳವನ್ನು ನೀಡಲಾಗುತ್ತದೆ.
ವಯೋಮಿತಿ:
1 ಆಗಸ್ಟ್ 2023 ರಂತೆ ಗರಿಷ್ಠ ವಯಸ್ಸು-28 ವರ್ಷಗಳು ( ಅಭ್ಯರ್ಥಿಗಳು 2 ಆಗಸ್ಟ್ 1995 ರಂದು ಅಥವಾ ನಂತರ ಜನಿಸಿರಬೇಕು ).
SC ಮತ್ತು ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ನೀಡಲಾಗುತ್ತದೆ
ಅರ್ಜಿ ಶುಲ್ಕ :
ಸಾಮಾನ್ಯ- 800ರೂ+ GST
SC/ST- 700ರೂ.+GST
ಅಭ್ಯರ್ಥಿಗಳು ಕರ್ನಾಟಕ ಬ್ಯಾಂಕ್‌ನ ಅಧಿಕೃತ ಸೈಟ್‌ಗೆ https://ibpsonline.ibps.in/kboaug23/ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.