ಉಡುಪಿ XPRESS- “ಅಮ್ಮ with ಕಂದಮ್ಮ”ಫೋಟೋ ಸ್ಪರ್ಧೆ: ನಿಮ್ಮ ಚೆಂದದ ಫೋಟೋಗೆ ನಾವ್ ಕೊಡ್ತೇವೆ ಬಹುಮಾನ!

ಪುಟ್ಟ ಪುಟ್ಟಿಯರು ಸಂಭ್ರಮಪಟ್ಟು, ಕೇಕೆ ಹಾಕಿ ನಗುವ ಮಕ್ಕಳ ದಿನಾಚರಣೆಗೆ ಇನ್ನೇನು ಕೆಲವೇ ದಿನ ಬಾಕಿ. ಆಗಾಗ ಹೊಸ ಹೊಸ contest ಗಳನ್ನು ಆಯೋಜಿಸುವ ಕರಾವಳಿಯ ವೇಗದ ಜಾಲತಾಣ ಉಡುಪಿ XPRESS, ಮಕ್ಕಳ ದಿನಾಚರಣೆ ಪ್ರಯುಕ್ತ “ಅಮ್ಮ with ಕಂದಮ್ಮ” ಅನ್ನೋ ಚಂದದ ಫೋಟೋ ಸ್ಪರ್ಧೆ ಆಯೋಜಿಸಿದೆ.
ಏನ್ ಸ್ಪರ್ಧೆ?
ತನ್ನ ಕಂದನ ಜೊತೆ ಅಮ್ಮನೂ ಫೋಟೋದಲ್ಲಿ ಮಿಂಚುವ ಸ್ಪರ್ಧೆಯಿದು. ಅಮ್ಮಂದಿರು ತಮ್ಮ ಕಂದಮ್ಮ ನ ಜೊತೆ ಮುದ್ದಾದ ಫೋಟೋ ಸೆರೆಹಿಡಿದು ಸ್ಪರ್ಧೆಗೆ ಕಳಿಸಬೇಕು. ಆಯ್ಕೆಯಾದ ಮೋಹಕ‌ ಅಮ್ಮ-ಮಗುವಿಗೆ ಬಹುಮಾನ ನಾವ್ ಕೊಡ್ತೇವೆ.
ನಿಯಮಗಳೇನು?
*ಸ್ಪರ್ಧೆಯಲ್ಲಿ 6 ವರ್ಷದೊಳಗಿನ ಮಕ್ಕಳ ಜೊತೆ ಅಮ್ಮಂದಿರು ಭಾಗವಹಿಸಬಹುದು.
*ಪೋಟೋದಲ್ಲಿ ಅಮ್ಮ-ಮಗು ಮಾತ್ರವಿರಬೇಕು ಮಗುವಿನ ಸಿಂಗಲ್ ಫೋಟೋ, ಫ್ಯಾಮಿಲಿ ಫೋಟೋ ಸ್ಪರ್ಧೆಗೆ ಪರಿಗಣಿಸುವುದಿಲ್ಲ.
*ಸೆಲ್ಫಿ ಫೋಟೋಗಳನ್ನು ದಯವಿಟ್ಟು ಕಳುಹಿಸಲೇಬೇಡಿ..
                                                                                                                                     
  ನ.14 ರಂದು ಪ್ರಕಟಿಸಲಾಗುವುದು.
*ಫೋಟೋಗಳನ್ನು
*ಸ್ಪರ್ಧಾ ನಿಯಮ ಮತ್ತು ಆಯ್ಕೆಯಲ್ಲಿ ಉಡುಪಿ‌ Xpress ಸಂಪಾದಕರ ತೀರ್ಮಾನವೇ ಅಂತಿಮ.