ಏ. 17 ರಂದು ಅಂಬಾಗಿಲು ನ್ಯಾಚುರಲ್ ಗ್ರಾನೈಟ್ ಎಂಡ್ ಟೈಲ್ಸ್ ಶೋರೂಂ ದಶಮಾನೋತ್ಸವ

ಉಡುಪಿ: ಅಂಬಾಗಿಲು ನ್ಯಾಚುರಲ್ ಗ್ರಾನೈಟ್ ಎಂಡ್ ಟೈಲ್ಸ್ ಶೋರೂಂ ದಶಮಾನೋತ್ಸವವು ಏ.17 ರಂದು ಬೆಳಿಗ್ಗೆ 9 ಕ್ಕೆ ನಡೆಯಲಿದೆ.

ಮಾಂಡವಿ ರಿಯಲ್ ಎಸ್ಟೇಟ್ ಎಂಡ್ ಡೆವೆಲಪರ್ಸ್ ನ ಎಂಡಿ ಡಾ. ಜೆರಿ ವಿನ್ಸೆಂಟ್ ಡಯಾಸ್ ಮತ್ತು ಉಜ್ವಲ್ ಡೆವೆಲಪರ್ಸ್ ನ ಎಂಡಿ ಪುರುಷೋತ್ತಮ ಪಿ.ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಎ.ಜಿ.ಅಸೋಸಿಯೇಟ್ಸ್ ನ ಎಂ.ಗೋಪಾಲ್ ಭಟ್, ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಎಂಡ್ ಆರ್ಕಿಟೆಕ್ಟ್ ಉಡುಪಿ ಇದರ ಅಧ್ಯಕ್ಷ ಯೋಗೀಷ್ಚಂದ್ರಧರ, ನಿವೃತ್ತ ಡಿವೈಎಸ್ಪಿ ಪ್ರಭುದೇವ್ ಮಾನೆ, ಕಾವೇರಿ ಬಿಲ್ಡರ್ಸ್ ನ ಎನ್.ಎಂ ಹೆಗ್ಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಶೋರೂಂ ನಲ್ಲಿ ವಿಶಾಲ ಶ್ರೇಣಿಯ ಅತ್ಯುತ್ತಮ ಗುಣಮಟ್ಟದ ಗ್ರಾನೈಟ್, ತಂದೂರ್, ವಿಟ್ರಿಫೈಡ್, ಗ್ಲೇಜ್ಡ್ ಟೈಲ್ಸ್, ಸ್ಯಾನಿಟರಿ ವೇರ್ಸ್ ರಿಯಾಯತಿ ದೊರೆಯಲಿವೆ ಎಂದು ಮಾಲಕರ ಪ್ರಕಟಣೆ ತಿಳಿಸಿದೆ.