ಉಡುಪಿ: ಉಡುಪಿಯಲ್ಲಿ AMAZING DANCE CREW ವತಿಯಿಂದ AEROBIC ತರಗತಿ ಶುರುವಾಗಿದ್ದು ಪೂರ್ಣಿಮಾ ಪೆರ್ಗಣ್ಣ ಲೇಡಿಸ್ ಗೆ ಲೇಡಿ ಟ್ರೈನರ್ ಆಗಿ AEROBIC ಕ್ವೀನ್ ತರಗತಿ ನಡೆಸಿಕೊಡಲಿದ್ದಾರೆ. ಆಗಸ್ಟ್ 2 ರಿಂದ ಸೋಮವಾರದಿಂದ ಶನಿವಾರದವರೆಗೆ ಎರಡು ಬ್ಯಾಚ್ ನಲ್ಲಿ ತರಗತಿಗಳು ಶುರುವಾಗಲಿದೆ. ಬೆಳಗ್ಗೆ 5.30 ರಿಂದ 7 ಒಂದು ಬ್ಯಾಚ್ ಮತ್ತು ಬೆಳಗ್ಗೆ 10 ರಿಂದ 12 ಮತ್ತೊಂದು ಬ್ಯಾಚ್ ತರಗತಿಗಳು ಲಭ್ಯವಿದೆ. ಉಡುಪಿಯ ಜನತೆಗೆ ಫಿಟ್ ಆಂಡ್ ಹೆಲ್ತಿ ಆಗಿರಲು ಇದೊಂದು ಸದವಕಾಶ.
ಕೂಡಲೇ ರಿಜಿಸ್ಟರ್ ಮಾಡಲು ಸಂಪರ್ಕ: 9380323108
ಎಲ್ಲಿ ತರಗತಿ? ಗುಲಾಬಿ ಹೊಟೇಲ್,ತೋನ್ಸೆ ನಾಗಪ್ಪ ಕಾಂಪ್ಲೆಕ್ಸ್,ಮೊದಲ ಮಹಡಿ ಆಶೀರ್ವಾದ್ ಸಂತೆಕಟ್ಟೆ ಉಡುಪಿ












