ಕಾರ್ಯಕ್ರಮದ ವಿವರ:
ನವೆಂಬರ್ 4, 2023 – ಶನಿವಾರ
8:30 ನೋಂದಣಿ, ಉಪಹಾರ
9:45 ಮೆರವಣಿಗೆ (ನಾಗೇಶ್ ಕರ್ಮಾಲಿ ಪ್ರವೇಶ ಕಮಾನಿನಿಂದ)
10:00 ಉದ್ಘಾಟನೆ
12:00 ವಿಚಾರ ಸಂಕಿರಣ 1: ಕೊಂಕಣಿ ಸಾಹಿತ್ಯ ಚಳವಳಿ ಮತ್ತು ಸಾಹಿತ್ಯ ರಚನೆಗೆ ಉತ್ತೇಜನ ನೀಡುವತ್ತ ಹೆಜ್ಜೆಗಳು
(ಬಸ್ತಿ ವಾಮನ್ ಶೆಣೈ ವೇದಿಕೆ)
ಅಧ್ಯಕ್ಷತೆ: ನಾರಾಯಣ ದೇಸಾಯಿ
ಚರ್ಚಿಸುವವರು:ಪಯ್ಯನೂರು ರಮೇಶ್ ಪೈ; ಫಾ. ಜೇಸನ್ ಪಿಂಟೊ; ಪ್ರಕಾಶ್ ವಾಜ್ರಿಕರ್; ಆಲ್ಫಿ ಮೊಂತೇರೊ
ವೀಕ್ಷಕತ್ವ: ಸುನೀತಾ ಕಾನೇಕರ್; ಅರವಿಂದ ಶಾನಭಾಗ್
1:30 ಊಟದ ವಿರಾಮ
2:30 ಸಾಹಿತ್ಯಿಕ ಪ್ರಸ್ತುತಿ (ಚಾಫ್ರಾ ದೆಕೋಸ್ತಾ ವೇದಿಕೆ)
ಚರ್ಚಿಸುವವರು: ರಾಜಯ್ ಪವಾರ್; ದಿಲೀಪ್ ಬೋರ್ಕರ್; ಆಂಡ್ರ್ಯೂ ಎಲ್. ಡಿ’ಕುನ್ಹಾ; ಮಾಯಾ ಖರಂಗಟೆ;
ವಿನ್ಸಿ ಪಿಂಟೊ; ನವೀನ್ ಭಕ್ತ; ಆ್ಯಂಟನಿ ಬಾರ್ಕೂರು; ಕೃಷ್ಣಕುಮಾರ್ ಕಾಮತ್; ರೇಮಂಡ್ ಡಿ’ಕುನ್ಹಾ;
ಫೆಲ್ಸಿ ಲೋಬೋ; ರೊಸಾರಿಯೊ ಪಿಂಟೊ; ದಿನೇಶ್ ಮನೇರ್ಕರ್; ಸಂದೇಶ್ ಬಾಂದೇಕರ್; ಸೈಯ್ಯದ್ ಸಮೀವುಲ್ಲಾ;
3:30 ಚಹಾ ವಿರಾಮ
4:00 ವಿಚಾರ ಸಂಕಿರಣ 2: ಕೊಂಕಣಿಯಲ್ಲಿ ಯುವಕರಿಂದ ಮಕ್ಕಳ ಸಾಹಿತ್ಯ ಮತ್ತು ಸಾಹಿತ್ಯ
(ಬಸ್ತಿ ವಾಮನ್ ಶೆಣೈ ವೇದಿಕೆ)
ಅಧ್ಯಕ್ಷತೆ: ಪ್ರಕಾಶ್ ಪರಿಯೆಂಕರ್
ಚರ್ಚಿಸುವವರು: ಬಾಲಕೃಷ್ಣ ಮಲ್ಯ; ರೋಶು ಬಜ್ಪೆ; ರತ್ನಮಾಲಾ ದಿವ್ಕರ್; ಅನ್ವೇಶಾ ಸಿಂಗ್ಬಾಲ್
ವೀಕ್ಷಕತ್ವ: ಪ್ರಶಾಂತಿ ತಲಪಂಕರ; ಮಾರ್ಕಸ್ ಗೊನ್ಸಾಲ್ವಿಸ್.
5:15 ಚಹಾ ವಿರಾಮ
5:30 ಚರ್ಚೆ: ಸಮಕಾಲೀನ ಬರಹಗಾರರಿಗೆ ಸವಾಲುಗಳು. (ಬಸ್ತಿ ವಾಮನ್ ಶೆಣೈ ವೇದಿಕೆ)
ಚರ್ಚಿಸುವವರು: ಉದಯನ್ ವಾಜಪೇಯಿ; ಮಮತಾ ಜಿ. ಸಾಗರ್; ಪುರುಷೋತ್ತಮ ಬಿಳಿಮಲೆ.
7:00 ಮನೋರಂಜನಾ ಕಾರ್ಯಕ್ರಮಗಳು
ಜಾನಪದ ಪ್ರಸ್ತುತಿ ಮತ್ತು ‘ಜುಗಾರಿ’ ನಾಟಕ
8:30 ಭೋಜನ