ಉಡುಪಿ: ಅಲೆವೂರು ರಾಮಪುರ ಮಹಿಳಾ ಸಂಘದ 2021-22ರ ಸಾಲಿನ ನೂತನ ಅಧ್ಯಕ್ಷೆಯಾಗಿ ರಮಾ ಜೆ.ರಾವ್ ಅವರು ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳು:
ಗೌರವಾಧ್ಯಕ್ಷೆ: ಮಮತಾ ಅಶೋಕ್ ಶೆಟ್ಟಿಗಾರ್, ಉಪಾಧ್ಯಕ್ಷರು: ಸುಮತಿ ಸೇರಿಗಾರ್, ಮಲ್ಲಿಕಾ ಗಣೇಶ್. ಪ್ರಧಾನ ಕಾರ್ಯದರ್ಶಿ: ವೀಣಾ ಜಯರಾಮ್. ಜತೆ ಕಾರ್ಯದರ್ಶಿ: ಲತಾ ಮಾದವ್. ಕೋಶಾಧಿಕಾರಿ: ರಕ್ಷಿತಾ. ಜತೆ ಕೋಶಾಧಿಕಾರಿ: ಸನಿಹ , ಅನುಷ, ಕ್ರೀಡಾ ಕಾರ್ಯದರ್ಶಿ: ಸುಚಿತ್ರ ಚರಣ್. ಜತೆ ಕ್ರೀಡಾ ಕಾರ್ಯದರ್ಶಿ: ಪ್ರಜ್ಞ ,ಅನುರಕ್ಷಾ.
ಸಾಂಸ್ಕೃತಿಕ ಕಾರ್ಯದರ್ಶಿ: ಬೇಬಿ ರಾಜೇಶ್. ಜತೆ ಸಾಂಸ್ಕೃತಿಕ ಕಾರ್ಯದರ್ಶಿ: ಉಷಾ.ಡಿ, ಶ್ರೀಮತಿ ಕರುಣಾಕರ್, ಸಂಘಟನಾ ಕಾರ್ಯದರ್ಶಿ: ಪ್ರೇಮ. ಜತೆ ಸಂಘಟನಾ ಕಾರ್ಯದರ್ಶಿ: ಉಷಾ ಸೇರಿಗಾರ್,ಯಶೋದ ಗಣೇಶ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.