ಬನ್ನಂಜೆ: ಅ.23ರಂದು ಅಕ್ಷಯ ಭೂಮಿ ಕಚೇರಿ ಉದ್ಘಾಟನೆ

ಬನ್ನಂಜೆ: ಅಕ್ಷಯ ಭೂಮಿ ಕಚೇರಿಯ ಉದ್ಘಾಟನಾ ಸಮಾರಂಭವು ಬನ್ನಂಜೆ ನಾರಾಯಣಗುರು ಕಾಂಪ್ಲೆಕ್ಸ್ ನಲ್ಲಿ ಅ.23 ಆದಿತ್ಯವಾರದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಆನಂದ ಕಿದಿಯೂರು ಉದ್ಘಾಟನೆ ನಡೆಸಲಿದ್ದಾರೆ ಎಂದು ಶ್ರೀಮತಿ ಅಕ್ಷಯ ಮತ್ತು ಉಮೇಶ್ ಕುಪ್ಪೆಟ್ಟು ತಿಳಿಸಿದ್ದಾರೆ.

ಅಕ್ಷಯ ಭೂಮಿಯಲ್ಲಿ ಜನರ ದಿನನಿತ್ಯದ ಜೀವನಕ್ಕೆ ಬೇಕಾಗುವ ಎಲ್ಲ ರೀತಿಯ ಸೇವೆಗಳನ್ನು ಒದಗಿಸಲಾಗುವುದು. ರಿಯಲ್ ಎಸ್ಟೇಟ್, ಮ್ಯಾರೇಜ್ ಬ್ಯೂರೋ, ಲ್ಯಾಂಡ್ ಕನ್ವರ್ಷನ್, 9/11, ಇನ್ ಕಮ್ ಟ್ಯಾಕ್ಸ್, ರೆವೆನ್ಯೂ ವಿಭಾಗದ ಕೆಲಸ, ವಿಮಾನ, ರೈಲು, ಬಸ್ ಟಿಕೆಟ್ ಬುಕಿಂಗ್, ಬಾಡಿಗೆ ಕಾರು ಟೆಂಪೋ, ಶಾಮಿಯಾನ ಕ್ಯಾಟರಿಂಗ್, ಟೈಪಿಂಗ್, ಎಲೆಕ್ರ್‍ತಿಕಲ್ ಪ್ಲಂಬಿಂಗ್ ಕೆಲಸ, ಆರ್.ಟಿ.ಒ, ಇಂಟೀರಿಯರ್ ಡೆಕೋರೆಷನ್ ಮತ್ತು ಇನ್ನೂ ಹಲವಾರು ಸೇವೆಗಳನ್ನು ನೀಡಲಾಗುವುದು.