ಮಣಿಪಾಲ: ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (TMA Pai Foundationನ ಘಟಕ) MSDCಯಲ್ಲಿ
ಡಾ ವಿನ್ಚಿ ಸಹಯೋಗದಲ್ಲಿ ಎಐ ಆಧಾರಿತ
ಡಿಜಿಟಲ್ ಮಾರ್ಕೆಟಿಂಗ್ ಪ್ರಮಾಣಪತ್ರ ಕೋರ್ಸ್ ನ್ನು MSDC ಪರಿಚಯಿಸಿದೆ. ನಿಮ್ಮ ವೃತ್ತಿಜೀವನ ಮತ್ತು ವ್ಯವಹಾರವನ್ನು ಎಐ ಮೂಲಕ ಇನ್ನಷ್ಟು ಬಲಿಷ್ಠಗೊಳಿಸಲು ಇದೊಂದು ಸದವಕಾಶವಾಗಿದೆ.
ಆನ್‌ಲೈನ್ ಕೋರ್ಸ್‌ಗಳು 3 ತಿಂಗಳು – ರೂ. 18,000
6 ತಿಂಗಳು – ರೂ. 30,000 ಗೆ ಲಭ್ಯವಿದ್ದು.ಈ ಒಳ್ಳೆಯ ಅವಕಾಶವನ್ನು ಮಿಸ್ ಮಾಡಿಕೊಳ್ಳದಿರಿ.
ಸಂಪರ್ಕಿಸಿ: 8296615560 / 9164062211
www.viincilinstitute.com
















