ಹಿರಿಯಡಕ: ಉಡುಪಿ ಜಿಲ್ಲೆ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.), ಪರ್ಕಳ ಇವರ ಸಹಭಾಗಿತ್ವದಲ್ಲಿ, ವೆನಿಲ್ಲಾ ಅಭಿವೃದ್ದಿ ಟ್ರಸ್ಟ್ (ರಿ). ಹಿರಿಯಡ್ಕ ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೇಬಲ್ ಟ್ರಸ್ಟ್, ಹಿರಿಯಡ್ಕ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮತ್ತು ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ನೈಸರ್ಗಿಕ ಕೃಷಿ ಯೋಜನೆ ವಲಯ – 10. ವ.ಕೃ.ತೋ.ಸಂ.ಕೇಂದ್ರ, ಬ್ರಹ್ಮಾವರ ಜಿಲ್ಲಾ ಕೃಷಿಕ ಸಂಘ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ ಮೇಳ ಮತ್ತು ಸಾಂಸ್ಕೃತಿಕ ವೈಭವ -2023 ಸಮಯ: ಪೂರ್ವಾಹ್ನ 10.00 ರಿಂದ ರಾತ್ರಿ 8.00 ಗಂಟೆಯವರೆಗೆ ಸ್ಥಳ: ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಬಾಕಿಮಾರು ಗದ್ದೆ, ಹಿರಿಯಡ್ಕ
ಮಾರ್ಚ್ – 2023
ದಿನಾಂಕ 03 ಶುಕ್ರವಾರ
ದಿನಾಂಕ 04 ಶನಿವಾರ
ದಿನಾಂಕ 05 ಭಾನುವಾರ
“ಕೃಷಿ ಮೇಳ ಮತ್ತು ಸಾಂಸ್ಕೃತಿಕ ವೈಭವ -2023”
ಉದ್ಘಾಟನಾ ಸಮಾರಂಭ
ದಿನಾಂಕ 03.03.2023ನೇ ಶುಕ್ರವಾರ
ಸಮಯ ಪೂರ್ವಾಹ್ನ 10.00 ಗಂಟೆಗೆ
ಉದ್ಘಾಟನೆ : ಶ್ರೀ ಅಂಗಾರ ಮಾನ್ಯ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ
ತಾಂತ್ರಿಕ ಕೈಪಿಡಿ ಬಿಡುಗಡೆ : ಶ್ರೀ ಲಾಲಾಜಿ ಆರ್. ಮೆಂಡನ್ ಮಾನ್ಯ ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ ಕೃಷಿಯಲ್ಲಿ ಸಾಧನೆಗೈದ ರೈತರಿಗೆ
ರೈತರ ಸನ್ಮಾನ : ಶ್ರೀ ಕಿಶೋರ್ ಕುಮಾರ್ ಕೊಡ್ಗಿ ಅಧ್ಯಕ್ಷರು, ಕಾಂಪ್ಕೋ, ಮಂಗಳೂರು
ವಸ್ತು ಪ್ರದರ್ಶನ ಉದ್ಘಾಟನೆ : ಶ್ರೀ ದಿನಕರ ಶೆಟ್ಟಿ ಹೆರ್ಗ ಅಧ್ಯಕ್ಷರು, ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ, ಹೆರ್ಗ
ದಿಕ್ಸೂಚಿ ಭಾಷಣ : ಡಾ. ಆರ್. ಸಿ. ಜಗದೀಶ್, ಮಾನ್ಯ ಕುಲಪತಿಗಳು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಶಿವಮೊಗ್ಗ
ಅಧ್ಯಕ್ಷತೆ : ಶ್ರೀ ಸುರೇಶ್ ನಾಯಕ್, ಅಧ್ಯಕ್ಷರು, ಗ್ರಾಮ ಪಂಚಾಯತ್, ಬೊಮ್ಮರಬೆಟ್ಟು
ಮುಖ್ಯ ಅತಿಥಿಗಳು : ಶ್ರೀ ವಿನಯ ಕುಮಾರ್ ಸೊರಕೆ, ಮಾನ್ಯ ಮಾಜಿ ಸಚಿವರು, ಕರ್ನಾಟಕ ಸರಕಾರ
ಶ್ರೀ ಕುಯಿಲಾಡಿ ಸುರೇಶ್ ನಾಯಕ್, ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘಗಳ ಒಕ್ಕೂಟ (ರಿ)., ಬೆಂಗಳೂರು
ಶ್ರೀ ಪಳ್ಳಿ ನಟರಾಜ್ ಹೆಗ್ಡೆ ಗೌರವ ಅಧ್ಯಕ್ಷರು, ಹಿರಿಯಡ್ಕ ಕೃಷಿಮೇಳ ಸಮಿತಿ 2023, ಹಿರಿಯಡ್ಕ
ಶ್ರೀ ಬಿ. ಅಶೋಕ ಕುಮಾರ್ ಶೆಟ್ಟಿ ಮಾನ್ಯ ಅಧ್ಯಕ್ಷರು, ರೈತರ ಸಹಕಾರಿ ಸಂಘ ನಿಯಮಿತ, ಹಿರಿಯಡ್ಕ
ಶ್ರೀಮತಿ ಲತಾ ಎಸ್., ಮಾನ್ಯ ಉಪಾಧ್ಯಕ್ಷರು, ಗ್ರಾಮ ಪಂಚಾಯತ್, ಬೊಮ್ಮರಬೆಟ್ಟು
ಗೌರವಾನ್ವಿತ ಉಪಸ್ಥಿತಿ : ಶ್ರೀ ವಿ.ಕೆ. ಅರುಣ ಕುಮಾರ ವ್ಯವಸ್ಥಾಪನಾ ಮಂಡಳಿ ಸದಸ್ಯರು, ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗ
ಡಾ. ಮೃತ್ಯುಂಜಯ ಸಿ. ವಾಲಿ ಸಂಶೋಧನಾ ನಿರ್ದೇಶಕರು, .ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗ
ಡಾ.ಬಿ. ಹೇಮ್ಲಾ ನಾಯಕ್ ವಿಸ್ತರಣಾ ನಿರ್ದೇಶಕರು,
ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗ
ಡಾ. ಲಕ್ಷ್ಮಣ , ಸಹ ಸಂಶೋಧನಾ ನಿರ್ದೇಶಕರು, ವ.ಕೃ.ತೋ.ಸಂ.ಕೇಂದ್ರ, ಬ್ರಹ್ಮಾವರ
ಶ್ರೀಮತಿ ಸೀತಾ, ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ
ಶ್ರೀಮತಿ ಭುವನೇಶ್ವರಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಉಡುಪಿ
ಶ್ರೀ ಬಂಟಕಲ್ಲು ರಾಮಕೃಷ್ಣ ಶರ್ಮ, ಅಧ್ಯಕ್ಷರು, ಉಡುಪಿ ಜಿಲ್ಲಾ ಕೃಷಿಕ ಸಂಘ, ಉಡುಪಿ
ತಾಂತ್ರಿಕ ಸಮಾವೇಶ – 1
( ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ)
ದಿನಾಂಕ : 03.03.2023 ನೇ ಶುಕ್ರವಾರ
ಸಮಯ : ಮಧ್ಯಾಹ್ನ ಗಂಟೆ 2.00 ರಿಂದ 5.00
ಅಧ್ಯಕ್ಷರು : ಶ್ರೀ ರಾಘವೇಂದ್ರ ಉಪ್ಪೂರು, ರಾಜ್ಯ ಉನ್ನತ ಸಾವಯವ ಕೃಷಿ ಸಮಿತಿ ಸದಸ್ಯರು
ಉಪಾಧ್ಯಕ್ಷತೆ : ಶ್ರೀ ಕುದಿ ಶ್ರೀನಿವಾಸ ಭಟ್, ಪ್ರಗತಿಪರ ಸಾವಯವ ಕೃಷಿಕರು, ಕುದಿ ಗ್ರಾಮ, ಹಿರಿಯಡಕ
ಸಂಪನ್ಮೂಲ ವ್ಯಕ್ತಿಗಳು : ಶ್ರೀ ಪದ್ಮನಾಭ ಕೊಲ್ಚಾರ್, ರಾಜ್ಯ ನೈಸರ್ಗಿಕ ಸಂಚಾಲಕರು, ಬೆಂಗಳೂರು
ಶ್ರೀ ಚಂದ್ರಶೇಖರ್ ನಾರಣಾಪುರ, ನೈಸರ್ಗಿಕ ಕೃಷಿಕರು, ಚಿಕ್ಕಮಗಳೂರು
ಶ್ರೀ ಪ್ರಭಾಕರ ಮಯ್ಯ, ಪ್ರಗತಿಪರ ಸಾವಯವ ಕೃಷಿಕರು, ಸೂರ್ಯ ಗ್ರಾಮ, ಬೆಳ್ತಂಗಡಿ
ಕಾರ್ಯಕ್ರಮ ನಿರ್ವಹಣೆ : ಡಾ.ಕೆ.ವಿ. ಸುಧೀರ್ ಕಾಮತ್, ಪ್ರಾಂಶುಪಾಲರು, ಡಿ.ಕೃ.ಮ., ಬ್ರಹ್ಮಾವರ
ತಾಂತ್ರಿಕ ಸಮಾವೇಶ – 2
(ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ)
ದಿನಾಂಕ : 04.03.2023 ನೇ ಶನಿವಾರ
ಸಮಯ : ಪೂರ್ವಾಹ್ನ 10.00 ರಿಂದ 1.00 ಗಂಟೆಯವರೆಗೆ
ಅಧ್ಯಕ್ಷತೆ : ಶ್ರೀ ಬಂಟಕಲ್ಲು ರಾಮಕೃಷ್ಣ ಶರ್ಮ, ಅಧ್ಯಕ್ಷರು, ಉಡುಪಿ ಜಿಲ್ಲಾ ಕೃಷಿಕ ಸಂಘ, ಉಡುಪಿ
ಉಪಾಧ್ಯಕ್ಷತೆ : ಶ್ರೀ ಕೆ.ಎಸ್. ಶೇಷಾದ್ರಿ, ಪ್ರಗತಿಪರ ಕೃಷಿಕರು, ಕನ್ನಂಗಿ, ತೀರ್ಥಹಳ್ಳಿ
ಸಂಪನ್ಮೂಲ ವ್ಯಕ್ತಿಗಳು : ಡಾ. ನಾಗರಾಜ್ ಎನ್. ಆರ್., ಪ್ರಧಾನ ವಿಜ್ಞಾನಿಗಳು, ಸಿ.ಪಿ.ಸಿ.ಆರ್.ಐ., ವಿಟ್ಲ
ಡಾ. ಚೈತನ್ಯ ಹೆಚ್. ಎಸ್., ವಿಜ್ಞಾನಿಗಳು (ತೋಟಗಾರಿಕೆ), ಕೆ.ವಿ.ಕೆ., ಬ್ರಹ್ಮಾವರ
ಡಾ. ರೇವಣ್ಣ ರೇವಣ್ಣವರ್, ಸಹಪ್ರಾಧ್ಯಾಪಕರು (ಕೀಟಶಾಸ್ತ್ರ), ವ.ಕ್ರ.ತೋ.ಸಂ.ಕೇಂದ್ರ, ಬ್ರಹ್ಮಾವರ
ಕುಮಾರಿ ಸ್ವಾತಿ ಶೆಟ್ಟಿ ವೈ., ಸಹ ಸಂಶೋಧಕರು, ನೈಸರ್ಗಿಕ ಕೃಷಿ ಯೋಜನೆ, ವ.ಕ್ರ.ತೋ.ಸಂ.ಕೇಂದ್ರ, ಬ್ರಹ್ಮಾವರ
ಕಾರ್ಯಕ್ರಮ ನಿರ್ವಹಣೆ : ಡಾ.ಬಿ. ಧನಂಜಯ, ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಬ್ರಹ್ಮಾವರ
ತಾಂತ್ರಿಕ ಸಮಾವೇಶ – 3
( ಕೃಷಿ ಸಂಬಂಧಿತ ಇಲಾಖೆಗಳ ಯೋಜನೆಗಳು ಮತ್ತು ಬ್ಯಾಂಕ್ ಸೌಲಭ್ಯಗಳು)
ದಿನಾಂಕ : 04.3.20123ನೇ ಶನಿವಾರ
ಸಮಯ : ಅಪರಾಹ್ನ 2.00 ರಿಂದ 5.00 ಗಂಟೆಯವರೆಗೆ
ಅಧ್ಯಕ್ಷತೆ : ಶ್ರೀ ವಿಶ್ವನಾಥ ರೈ, ನಿವೃತ್ತ ಎ.ಜಿ.ಎಂ., ವಿಜಯ ಬ್ಯಾಂಕ್
ಸಂಪನ್ಮೂಲ ವ್ಯಕ್ತಿಗಳು : ಶ್ರೀ ಚಂದ್ರಶೇಖರ್ ನಾಯ್ಕ್, ಉಪ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ ಜಿಲ್ಲೆ
ಶ್ರೀ ಹೇಮಂತ ಕುಮಾರ ಎಲ್., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಉಡುಪಿ
ಶ್ರೀ ವಿನಯ್, ಹಿರಿಯ ಅಧಿಕಾರಿ ಕೆನರಾ ಬ್ಯಾಂಕ್, ರಿಜನಲ್ ಆಫೀಸ್, ಉಡುಪಿ
ನಿರ್ವಹಣೆ : ಶ್ರೀ ನವೀನ್ ಶೆಟ್ಟಿ ಬೊಮ್ಮರಬೆಟ್ಟು
ತಾಂತ್ರಿಕ ಸಮಾವೇಶ – 4
(ಹೈನುಗಾರಿಕೆ ಮತ್ತು ಮೀನುಗಾರಿಕೆ)
ದಿನಾಂಕ : 05.03.2023ನೇ ಭಾನುವಾರ
ಸಮಯ : ಪೂರ್ವಾಹ್ನ ಗಂಟೆ 10.00 ರಿಂದ 1.00 ವರೆಗೆ
ಅಧ್ಯಕ್ಷತೆ : ಶ್ರೀ ದಿವಾಕರ ಶೆಟ್ಟಿ, ನಿರ್ದೇಶಕರು, ಕೆ.ಎಂ.ಎಫ್., ಬೆಂಗಳೂರು
ಉಪಾಧ್ಯಕ್ಷತೆ : ಡಾ. ಸರ್ವೋತ್ತಮ ಉಡುಪ, ನಿವೃತ್ತ ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಉಡುಪಿ
ಸಂಪನ್ಮೂಲ ವ್ಯಕ್ತಿಗಳು : ಡಾ. ಪ್ರಶಾಂತ ಶೆಟ್ಟಿ, ಪಶು ವೈದ್ಯಾಧಿಕಾರಿಗಳು, ಉಡುಪಿ
ಡಾ. ಶಿವಕುಮಾರ್ ಜಿ.ಎಂ., ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ, ಉಡುಪಿ
ಶ್ರೀ ಪ್ರಕಾಶ್ಚಂದ್ರ ಶೆಟ್ಟಿ, ಪ್ರಗತಿಪರ ಕೃಷಿಕರು, ಕಂಬದಕೋಣೆ
ನಿರ್ವಹಣೆ : ಡಾ. ಶ್ರೀನಿವಾಸ ಹೆಚ್. ಹುಲಕೋಟಿ, ವಿಜ್ಞಾನಿಗಳು (ಮೀನುಗಾರಿಕೆ) ಕೆ.ವಿ.ಕೆ ಬ್ರಹ್ಮಾವರ
ತಾಂತ್ರಿಕ ಸಮಾವೇಶ – 5
(ಸ್ಥಳೀಯ ಖಾದ್ಯ ತಯಾರಿಕೆ ಪ್ರದರ್ಶನ, ಸ್ಪರ್ಧೆ ಮತ್ತು ಪ್ರಾತ್ಯಕ್ಷಿಕೆ)
ದಿನಾಂಕ : 05.03.2023 ನೇ ಭಾನುವಾರ
ಸಮಯ : ಅಪರಾಹ್ನ 2.00 ರಿಂದ 5.00 ಗಂಟೆಯವರೆಗೆ
ಅಧ್ಯಕ್ಷತೆ : ಶ್ರೀ ವಸಂತ್ ಶೆಟ್ಟಿ ಕುದಿ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು
ಉಪಾಧ್ಯಕ್ಷತೆ : ಶ್ರೀಮತಿ ಪೂರ್ಣಿಮಾ ಸುರೇಶ್ ನಾಯಕ್
ಸಂಪನ್ಮೂಲ ವ್ಯಕ್ತಿಗಳು : ಶ್ರೀಮತಿ ಪ್ರಸನ್ನ ಪ್ರಸಾದ್ ಭಟ್ ಮತ್ತು ಸಂಗಡಿಗರು ಸಮೃದ್ಧಿ ಮಹಿಳಾ ಮಂಡಳಿ, ಪೇತ್ರಿ
ಶ್ರೀಮತಿ ಸುಮಾ ರಂಗಪ್ಪ, ಪ್ರಗತಿಪರ ರೈತ ಮಹಿಳೆ, ಕೊಪ್ಪ
ಡಾ.ಚೆಫ್ ಕೆ. ತಿರುಗಾನ್ನಸಂಬಂತಂ, ವಾಘ್ಶ, ಮಾಹೆ, ಮಣಿಪಾಲ
ನಿರ್ವಹಣೆ : ಶ್ರೀಮತಿ ನಳಿನಾ ಎಂ.ಆರ್., ಶಿಕ್ಷಕಿ, ಹಿರಿಯಡಕ
ಸಮಾರೋಪ ಸಮಾರಂಭ
ದಿನಾಂಕ : 05.03.2023 ನೇ ಭಾನುವಾರ
ಸಮಯ : ಸಂಜೆ 5.00 ರಿಂದ 7.00 ಗಂಟೆಯವರೆಗೆ
ಅಧ್ಯಕ್ಷತೆ : ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಕರ್ನಾಟಕ ಸರ್ಕಾರ
ಮುಖ್ಯ ಅತಿಥಿಗಳು : ಶ್ರೀ ವಸಂತ್ ಶೆಟ್ಟಿ ಕುದಿ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು
ಶ್ರೀ ನರ್ಜೆ ವಾಸು ಪ್ರಭು, ನಿವೃತ್ತ ಶಿಕ್ಷಕರು, ಹಿರಿಯಡಕ
ಶ್ರೀ ರವೀಂದ್ರ ಪೂಜಾರಿ, ಗಂಪ ಹಿರಿಯಡಕ, ಸಿವಿಲ್ ಇಂಜಿನೀಯರ್
ಶ್ರೀ ಪ್ರಶಾಂತ್ ಶೆಟ್ಟಿ, ಮ್ಯಾನೇಜಿಂಗ್ ಡೈರೆಕ್ಟರ್ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ, ಹಿರಿಯಡಕ
ಸಾಂಸ್ಕೃತಿಕ ವೈಭವ
ತಾ. 03-03-2023 ಶುಕ್ರವಾರ ಸಂಜೆ 6.00 ರಿಂದ
ಶ್ರೀಲಲಿತ ಕಲಾವಿದೆರ್ (ರಿ) ಇವರಿಂದ ತುಳು ನಾಟಕ ಗರುಡಪಂಚಮಿ
ತಾ. 04-03-2023 ಶನಿವಾರ ಸಂಜೆ 6.00 ರಿಂದ
ಶ್ರೀ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಭುವನ ಭಾರತಿ
ತಾ. 05-03-2023 ರವಿವಾರ ಸಂಜೆ 6.00 ರಿಂದ
ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಮಂಗಳೂರು ಇವರಿಂದ ತುಳುನಾಡ ಸಂಸ್ಕೃತಿ 388ನೇ ಪ್ರಯೋಗ
ಸರ್ವರಿಗೂ ಆದರದ ಸ್ವಾಗತ
ಸಂಪರ್ಕ
ಸುರೇಶ್ ನಾಯಕ್ 9480016147
ಎಚ್ . ಶ್ರೀನಿವಾಸ್ ರಾವ್ 9880780245












