ಮಣಿಪಾಲ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ನಲ್ಲಿ ವಿವಿಧ ಕೋರ್ಸುಗಳಿಗೆ ಪ್ರವೇಶಾತಿ ಪ್ರಾರಂಭ

ಮಣಿಪಾಲ: ಇಲ್ಲಿನ ಹೆಸರಾಂತ ಶೈಕ್ಷಣಿಕ ಸಂಸ್ಥೆ ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ನಲ್ಲಿ ವಿವಿಧ ಕೋರ್ಸುಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ.

ಕೋರ್ಸುಗಳು ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಅಂತರ್ಗತವಾಗಿದೆ.

ಆರೋಗ್ಯ ವಿಜ್ಞಾನ ಕೋರ್ಸು ಗಳಾದ, ಡಿಎಂಎಲ್ಟಿ, ನರ್ಸಿಂಗ್, ಬಿಪಿಟಿ, ಬಿಎಸ್ಸಿ, ಹಾಗೂ ಸಾಂಪ್ರದಾಯಕ ಪದವಿ ಕೋರ್ಸ್ ಗಳಾದ ಫುಡ್ ಟೆಕ್ನಾಲಜಿ, ಹೋಟೆಲ್ ಮ್ಯಾನೇಜ್ ಮೆಂಟ್, ಬಿಬಿಎ, ಬಿಕಾಂ, ಬಿಸಿಎ, ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್ ಲಭ್ಯವಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9844988383

ವಿಳಾಸ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್, ಸಿಐಬಿಎಂ ಎದುರು, ಶಿವಳ್ಳಿ, ಅನಂತನಗರ, ಮಣಿಪಾಲ