ಮಣಿಪಾಲ: ಇಲ್ಲಿನ ಅನಂತನಗರದಲ್ಲಿರುವ ಉಡುಪಿ ಸಮೂಹ ಸಂಸ್ಥೆಗಳಲ್ಲಿ ವೈವಿಧ್ಯಮಯ ಕೋರ್ಸ್ ಗಳಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು.
ಸಂಸ್ಥೆಯಲ್ಲಿ ಲಭ್ಯವಿರುವ ಕೋರ್ಸ್ಗಳು
• ಹೋಟೆಲ್ ಮ್ಯಾನೇಜ್ ಮೆಂಟ್
• ಫುಡ್ ಟೆಕ್ನಾಲಜಿ
• ಒಳಾಂಗಣ ವಿನ್ಯಾಸ ಮತ್ತು ಅಲಂಕಾರ
• ಇಂಟೀರಿಯರ್ ಡಿಸೈನ್ ಮತ್ತು ಡೆಕೋರೇಶನ್
• ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ)
• ಬಿಸಿನೆಸ್ ಅಡ್ಮಿನಿಸ್ಟ್ರೇಶನ್ (ಬಿಬಿಎ)
• ವಾಣಿಜ್ಯ ಪದವಿ (ಬಿಕಾಂ)
• ಏವಿಯೇಶನ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್
• ಸಪ್ಲೈ ಚೈನ್ ಮತ್ತು ಲಾಜಿಸ್ಟಿಕ್ಸ್ ಮ್ಯಾನೇಜ್ ಮೆಂಟ್
• ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಿಗ್ ಡೇಟಾ ಅನಾಲಿಟಿಕ್ಸ್ ಮತ್ತು ಸೈಬರ್ ಸೆಕ್ಯುರಿಟಿ
• ಸಿಎ ಮತ್ತು ಸಿಎಸ್ ಕೋಚಿಂಗ್
• ನರ್ಸಿಂಗ್ (ಎಂ.ಎಸ್ಸಿ, ಬಿ. ಎಸ್ಸಿ, ಪಿಸಿಬಿ ಎಸ್ಸಿ)
• ಜನರಲ್ ನರ್ಸಿಂಗ್ (ಜಿ ಎನ್ ಎಮ್)
• ಫಿಸಿಯೋಥೆರಪಿ (ಬಿಪಿಟಿ)
• ಮೆಡಿಕಲ್ ಲ್ಯಾಬ್ ಟೆಕ್ನಾಲಜಿ
• ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ
• ಕಾರ್ಡಿಯಾಕ್ ಕೇರ್ ಟೆಕ್ನಾಲಜಿ
• ರೆಸ್ಪಿರೇಟರಿ ಕೇರ್ ಟೆಕ್ನಾಲಜಿ
ಹೆಚ್ಚಿನ ಮಾಹಿತಿಗಾಗಿ ಉಡುಪಿ ಸಮೂಹ ಸಂಸ್ಥೆಗಳು, ಮಣಿಪಾಲ, ಸಿಐಬಿಎಂ ಎದುರು, ಅನಂತನಗರ, ಶಿವಳ್ಳಿ, ಮಣಿಪಾಲ, ಉಡುಪಿ, ಇಲ್ಲಿ ಸಂಪರ್ಕಿಸಬಹುದು. ಇ-ಮೇಲ್ ವಿಳಾಸ :www.udupicolleges.edu.in. ದೂರವಾಣಿ ಸಂಖ್ಯೆ: 9844898383/ 9611586912 ಗೆ ಕರೆ ಮಾಡಬಹುದು.