ಮಣಿಪಾಲ: ಶಿಕ್ಷಕರಾಗಿ ವೃತ್ತಿಜೀವನ ರೂಪಿಸಿಕೊಳ್ಳಲು ಆಸಕ್ತಿ ಹೊಂದಿರುವ ಮಹಿಳೆಯರಿಗೆ ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ವತಿಯಿಂದ N.T.T. (Nursery Teacher Training) ಹಾಗೂ ಮಾಂಟೆಸ್ಸೋರಿ (Monteesori Teacher Training) ಶಿಕ್ಷಕರ ತರಬೇತಿ ಕೋರ್ಸ್ ಶುರುವಾಗಿದ್ದು ಇದೀಗ ಪ್ರವೇಶಾತಿ ಆರಂಭಗೊಂಡಿದೆ.
ಪಿಯುಸಿ ಉತ್ತೀರ್ಣರಾದವರು ಹಾಗೂ ಯಾವುದೇ ಪದವೀಧರರು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಅರ್ಹರು.
ಅನುಭವೀ ಬೋಧಕರಿಂದ ತರಬೇತಿ, ಪ್ರಾಯೋಗಿಕ ಕಲಿಕಾ ವಿಧಾನ, ಪ್ರಮಾಣಪತ್ರ ಕೋರ್ಸ್ ಹಾಗೂ ಉದ್ಯೋಗ ಸಹಾಯ ವ್ಯವಸ್ಥೆಯನ್ನು ಸಂಸ್ಥೆ ಒದಗಿಸುತ್ತದೆ.
2025-26 ಸಾಲಿನಲ್ಲಿ ಶೇಕಡ 100 ಉದ್ಯೋಗ ದೊರಕಿದೆ. ಈ ತರಬೇತಿ ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ತುಂಬಾ ಸಹಕಾರಿಯಾಗಲಿದೆ. ಸೀಟುಗಳು ಸೀಮಿತ ಸಂಖ್ಯೆಯಲ್ಲಿರುವುದರಿಂದ ಆಸಕ್ತರು ಶೀಘ್ರವೇ ನೋಂದಣಿ ಮಾಡಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಮಣಿಪಾಲದಲ್ಲಿರುವ ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಅನ್ನು ಸಂಪರ್ಕಿಸಿ. 99017 22527 ಸಂಖ್ಯೆಗೆ ಕರೆಮಾಡಿ.

















