ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿ.ಎಂ.ಎ ಪೈ ಫೌಂಡೇಶನ್ನ ಒಂದು ಘಟಕ), ಓರೇನ್ ಇಂಟರ್ನ್ಯಾಷನಲ್ ನಲ್ಲಿ “ಡಿಪ್ಲೋಮಾ ಇನ್ ಸ್ಪಾ ಥೆರಪಿ”(DIPLOMA IN SPA THERAPY) ಅಲ್ಪಾವಧಿ ಕೋರ್ಸ್ ಗೆ ಪ್ರವೇಶಾತಿ ಆರಂಭಗೊಂಡಿದೆ.
ಇಲ್ಲಿ ನೀವು ಯಶಸ್ವಿ ವೃತ್ತಿ ಜೀವನವನ್ನು ನಿರ್ಮಿಸಿಕೊಳ್ಳಬಹುದು. ಹಾಗೂ ಎಂಎಸ್ ಡಿಸಿ ಶೇ.100 ರಷ್ಟು ಉದ್ಯೋಗ ಸಹಾಯ ನೀಡಲಿದೆ.
ಕೋರ್ಸ್ ಅವಧಿ: 80 ಗಂಟೆಗಳು
ಸೀಮಿತ ಸೀಟುಗಳು ಮಾತ್ರ ಲಭ್ಯ ಇವೆ. ಈಗಲೇ ನೋಂದಾಯಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
+91 8123165068
+91 8123163935
www.orane.com
ವಿಳಾಸ: ಓರೇನ್ ಇಂಟರ್ನ್ಯಾಷನಲ್, 3ನೇ ಮಹಡಿ, MSDC ಕಟ್ಟಡ, ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಈಶ್ವರ್ ನಗರ, ಮಣಿಪಾಲ.












