ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹಬ್ಬಕ್ಕೆ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಟ್ರೆಡಿಷಿನಲ್ ಲುಕ್ ಅಲ್ಲಿಯೇ ಕಾಣಿಸಿಕೊಂಡು ತಮ್ಮ ಫ್ಯಾನ್ಸ್ಗೆ ಹಬ್ಬದ ಶುಭಾಷಯ ಕೂಡ ತಿಳಿಸಿದ್ದಾರೆ.
ಗ್ರಾಮರಸ್ ಡ್ರೆಸ್ ತೊಟ್ಟು ಮಿಂಚೋ ನಟಿ ರಾಗಿಣಿ ದ್ವಿವೇದಿ, ಸೀರೆಯಲ್ಲಿ ಇನ್ನೂ ಸುಂದರವಾಗಿಯೇ ಕಾಣಿಸುತ್ತಾರೆ. ಇವರ ಈ ಫೋಟೋ ಶೂಟ್ನಲ್ಲಿ ವಿವಿಧ ಹಾವ-ಭಾವಗಳನ್ನ ಕೂಡ ರಾಗಿಣಿ ವ್ಯಕ್ತಪಡಿಸಿದ್ದಾರೆ. ಹಬ್ಬಕ್ಕೆ ಮಾಡಿಸಿರೋ ಈ ಫೋಟೋ ಶೂಟ್ನಲ್ಲಿ ರಾಗಿಣಿ ದ್ವಿವೇದಿ ಸುಂದರವಾದ ಸೀರೆಯನ್ನೆ ಉಟ್ಟಿದ್ದಾರೆ. ಅದಕೊಪ್ಪುವ ಆಭರಣವನ್ನ ಧರಿಸಿಕೊಂಡು ರಾಣಿಯ ರೀತಿ ಕಂಗೊಳಿಸುತ್ತಿದ್ದಾರೆ.