ಸೌಂದರ್ಯ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳಲು ಬಯಸುವವರಿಗೆ MSDC ಯಿಂದ ಸ್ಪೆಷಲ್ ಆಫರ್ !

ಮಣಿಪಾಲ: ಸೌಂದರ್ಯ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ಹಾಗೂ Orane International ವತಿಯಿಂದ ವಿಶೇಷ ಆಫರ್ ಘೋಷಿಸಲಾಗಿದೆ.

Masters in Cosmetology ಅಥವಾ B.Voc in Cosmetology ಕೋರ್ಸ್‌ಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ AI Film Making Course ಉಚಿತವಾಗಿ ನೀಡಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಈ ವಿಶೇಷ ಆಫರ್ ಘೋಷಿಸಲಾಗಿದ್ದು, ಆಗಸ್ಟ್ 17ರವರೆಗೆ ಮಾತ್ರ ಆಫರ್ ಲಭ್ಯವಿರಲಿದೆ.

ಕಾಸ್ಮೆಟಾಲಜಿ ಕೋರ್ಸ್‌ಗಳಲ್ಲಿ ಉದ್ಯಮ ಮಾನ್ಯತೆ ಪಡೆದ ತರಬೇತಿ, ಅನುಭವಿ ತರಬೇತುದಾರರಿಂದ ಪ್ರಾಯೋಗಿಕ ಕಲಿಕೆ, ವೃತ್ತಿ ಮಾರ್ಗದರ್ಶನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಹಣಕಾಸು ನೆರವಿನ ಅವಕಾಶವೂ ಇದೆ

Walk-in Offer ಕೂಡ ಲಭ್ಯವಿದ್ದು, MSDCಗೆ ನೇರವಾಗಿ ಭೇಟಿ ನೀಡಿ Masters ಅಥವಾ B.Voc in Cosmetology ಕೋರ್ಸ್‌ಗೆ ದಾಖಲಾತಿ ಪಡೆಯುವವರಿಗೆ AI Film Making Course ಉಚಿತವಾಗಿ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 81231 65068 ಸಂಖ್ಯೆಗೆ ಕರೆ ಅಥವಾ WhatsApp ಮೂಲಕ ಸಂಪರ್ಕಿಸಬಹುದು.