ಹರ್ಷ”ದಲ್ಲಿ ಸುರಿಯಲಿದೆ ಭರ್ಜರಿ ಆಫರ್ ಗಳ ವರ್ಷಧಾರೆ! ಮೈ ಫ್ರೀಡಂ ಸೇಲ್ ನಲ್ಲಿ ಬಂಪರ್ ಬಹುಮಾನಗಳು, Ather EV ಸ್ಕೂಟರ್ ನ ಸವಾರಿ ಭಾಗ್ಯ ನಿಮಗೂ ಸಿಗಬಹುದು

ಉಡುಪಿ: ಈ ಸೀಸನ್‌ನ ಬಹುನಿರೀಕ್ಷಿತ ‘My Freedom Sale’ ಹರ್ಷ ಮಳಿಗೆಗಳಲ್ಲಿ ಆರಂಭಗೊಂಡಿದ್ದು, ಗ್ರಾಹಕರಿಗೆ ವಿವಿಧ ವಿಭಾಗಗಳ ಉತ್ಪನ್ನಗಳ ಮೇಲೆ ಭರ್ಜರಿ ಆಫರ್‌ಗಳು ಲಭ್ಯವಿವೆ.
ಸ್ವಾತಂತ್ರ್ಯ ದಿನದಂದು ಹರ್ಷದಲ್ಲಿ ಭರ್ಜರಿ ಬಹುಮಾನಗಳ ವರ್ಷಧಾರೆಯಾಗಲಿದೆ.

ಬಹುಮಾನಗಳ ಸುರಿಮಳೆ!

ಮಾರಾಟ ಮೇಳದ ಪ್ರಮುಖ ಆಕರ್ಷಣೆಯಾಗಿ 10 ಅದೃಷ್ಟಶಾಲಿ ವಿಜೇತರಿಗೆ Ather EV ಸ್ಕೂಟರ್ ಗೆಲ್ಲುವ ಅವಕಾಶ ನೀಡಲಾಗಿದೆ. ಇದರೊಂದಿಗೆ ಫೈನಾನ್ಸ್ ಖರೀದಿಗೆ ₹40,000ವರೆಗೆ ತಕ್ಷಣದ ರಿಯಾಯಿತಿ, ₹26,000ವರೆಗೆ ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಹಾಗೂ ₹10,000ವರೆಗೆ ಅಪ್‌ಗ್ರೇಡ್ ಬೋನಸ್ ಸಿಗಲಿದೆ. ಖರೀದಿಯೊಂದಿಗೆ ಖಚಿತ ಉಡುಗೊರೆಗಳನ್ನು ಮನೆಗೆ ಕೊಂಡೊಯ್ಯುವ ಅವಕಾಶವೂ ಇದೆ.

ದೊಡ್ಡ ಗೃಹೋಪಯೋಗಿ ವಸ್ತುಗಳಿಗೆ ವಿಶೇಷ ಆಫರ್

LG 650 ಲೀಟರ್ Side-by-Side ಫ್ರಿಜ್ – ₹78,999ಕ್ಕೆ; ₹14,999 ಮೌಲ್ಯದ Morphy Richards Air Fryer ಉಚಿತ.
1.5 ಟನ್ 3-Star AC – ₹26,990ಕ್ಕೆ; ಸ್ಟ್ಯಾಂಡರ್ಡ್ ಇನ್‌ಸ್ಟಾಲೇಶನ್ ಉಚಿತ.
LG 8 ಕೆಜಿ Front Load Washing Machine – ₹31,990ಕ್ಕೆ; ₹10,000 ಮೌಲ್ಯದ Trolley Bag ಉಚಿತ.
JBL Soundbar 800 MK2 – ಶೇ.40ರಷ್ಟು ರಿಯಾಯಿತಿ.
LG, Haier, Sony, Samsung 98 ಮತ್ತು 100 ಇಂಚಿನ ಟಿವಿಗಳ ಖರೀದಿಗೆ ₹28,900 ಮೌಲ್ಯದ Apple Watch ಉಚಿತ.
ಕಿಚನ್ ಮತ್ತು ಎಲೆಕ್ಟ್ರಿಕಲ್ ಉತ್ಪನ್ನಗಳಿಗೂ ಕೊಡುಗೆ
₹12,000 ಮೌಲ್ಯದ ಖರೀದಿಗೆ Kettle ಉಚಿತ
₹24,000 ಖರೀದಿಗೆ Steam Iron Box ಉಚಿತ
₹36,000 ಖರೀದಿಗೆ Induction Cooktop ಉಚಿತ
₹48,000 ಖರೀದಿಗೆ Air Fryer ಉಚಿತ

ಕಾಂಬೋ ಆಫರ್‌ಗಳು
Morphy Richards Air Fryer + Haier Microwave Oven + Panasonic Mixer ಕಾಂಬೋವನ್ನು ಶೇ.50ರಷ್ಟು ರಿಯಾಯಿತಿಯಲ್ಲಿ ಪಡೆಯಬಹುದು.

ಇದರೊಂದಿಗೆ Prestige Hob + Chimney Combo ಕೂಡ ಶೇ.50ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ.
ಕಿಚನ್ ಅಪ್ಲಯನ್ಸಸ್, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ವಿವಿಧ ವಿಭಾಗಗಳ ಉತ್ಪನ್ನಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ.

ಸೀಮಿತ ಅವಧಿಗೆ ಮಾತ್ರ ಈ ಆಫರ್‌ಗಳು ಲಭ್ಯವಿದ್ದು, ಸಮೀಪದ ಹರ್ಷ ಮಳಿಗೆಗೆ ಭೇಟಿ ನೀಡಿ ಆಫರ್‌ಗಳ ಪ್ರಯೋಜನ ಪಡೆಯಿರಿ‌ MY freedom sale ನಿಮಗೆ ಖರೀದಿಸುವ ಫ್ರೀಡಂ ನೀಡುತ್ತಿದೆ‌.ಇದನ್ನು ಮಿಸ್ ಮಾಡ್ಕೊಬೇಡಿ.