ಕಾರ್ಕಳ: ನಗರದ ಗಾಂಧಿ ಮೈದಾನದ ಬಳಿ ಇರುವ ಶಾಂಭವಿ ಡಿವೈನ್ ಸಂಕೀರ್ಣದಲ್ಲಿ ಜೂನ್ 5ರಂದು ಕುಂಜಾಲಿನ ಶ್ರೀಮತಿ ಚಿತ್ರ ಮತ್ತು ಸತೀಶ್ ಪ್ರಭು ಇವರ ‘ಶ್ರೀ ವರದರಾಜ’ ಗೃಹಪ್ರವೇಶದ ಅಂಗವಾಗಿ ಆಗಮಿಸಿದ ಎಲ್ಲ ಅತಿಥಿಗಳಿಗೆ ಹೂವಿನ ಮತ್ತು ಹಣ್ಣಿನ ಗಿಡಗಳನ್ನು ನೀಡಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಸುರೇಶ್ ಶೆಣೈ ಬಜಗೋಳಿ ಸಂಯೋಜಿಸಿದರು.