ಮಣಿಪಾಲ: ಅನಾರೋಗ್ಯದಿಂದ ಯುವತಿ ಮೃತ್ಯು

ಮಣಿಪಾಲ: ಮಣಿಪಾಲದ ಆಸರೆ ವಸತಿ ಮತ್ತು ಪುನರ್ವಸತಿ ಕೇಂದ್ರದಲ್ಲಿದ್ದ ಬೆಂಗಳೂರಿನ ಗೋಪಿನಾಥ ಹರಿಕೃಷ್ಣ ಎಂಬವರ ಮಗಳು ನಾಗಶ್ರೀ(25) ಎಂಬವರು ಅನಾರೋಗ್ಯದಿಂದ ಜೂ.12ರಂದು ಬೆಳಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.