ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿ: ಜೀಟಾ ಸಮ್ಮರ್ ಇಂಗ್ಲೀಷ್ ಕ್ಯಾಂಪ್ ಪ್ರವೇಶಾತಿ ಪ್ರಾರಂಭ

ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗಾಗಿ ಜೀಟಾ ಸಮ್ಮರ್ ಇಂಗ್ಲೀಷ್ ಕ್ಯಾಂಪ್ ಅನ್ನು ಆಯೋಜಿಸಲಾಗಿದೆ. ಅಲಂಕಾರ್ ಥಿಯೇಟರ್ ಹಿಂಬದಿಯಲ್ಲಿರುವ ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿಯನ್ನು ಸಂಪರ್ಕಿಸಬಹುದು.

ಬಹಳಷ್ಟು ಜನರಿಗೆ ಇಂಗ್ಲೀಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಇಚ್ಛೆ ಇರುತ್ತದೆ. ಆದರೆ, ಮಾತನಾಡಲು ಏನೋ ಒಂದು ಅಳುಕು ಹಾಗಾಗಿ ಹಿಂದೇಟು ಹಾಕುತ್ತಿರುತ್ತಾರೆ. ಇಂಗ್ಲೀಷ್ ಭಾಶೆಯಲ್ಲಿ ಹಿಡಿತ ಸಾಧಿಸಬೇಕು, ನಿರರ್ಗಳವಾಗಿ ಮಾತನಾಡಬೇಕು ಎನ್ನುವವರಿಗೆ ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿ ಸರಿಯಾದ ಆಯ್ಕೆಯಾಗಿದೆ.

ವೈಶಿಷ್ಟ್ಯಗಳು:

# ಇಲ್ಲಿ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ತರಬೇತಿ ನೀಡಲಾಗುವುದು.
# ವಿದೇಶಗಳಲ್ಲಿ ಉದ್ಯೋಗ ಗಿಟ್ಟಿಸಲು ಬೇಕಾಗುವ IELTS, TOEFL, OET ಪರೀಕ್ಷೆಗಳ ತರಬೇತಿ
# ವ್ಯಕ್ತಿತ್ವ ವಿಕಸನ
# ಜೀವನ ಕೌಶಲ್ಯ
# ಗುಂಪು ಚರ್ಚೆ
# ಇ ಮೇಲ್ ಬರೆಯುವಿಕೆ
# ದೂರ ಶಿಕ್ಷಣ
# PTE, A1, A2, B1, B2

ಈಗಲೇ ನೋಂದಾಯಿಸಿಕೊಳ್ಳಿ

ಸಂಪರ್ಕ: 9343560296
[email protected]