Home » ನಟ ವಸಿಷ್ಠ ಸಿಂಹ ವಡಭಾಂಡೇಶ್ವರದ ಭಕ್ತವೃಂದಕ್ಕೆ ಭೇಟಿ
ಉಡುಪಿ: ಕನ್ನಡ ಚಲನ ಚಿತ್ರರಂಗದ ಖ್ಯಾತ ನಟ ವಸಿಷ್ಠ ಸಿಂಹ ವಡಭಾಂಡೇಶ್ವರದ ಭಕ್ತವೃಂದಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಭಕ್ತವೃಂದದ ಅಧ್ಯಕ್ಷ ಹರೀಶ್ ಕಾಂಚನ್ ಸನ್ಮಾನಿಸಿದರು.
ಭಕ್ತವೃಂದದ ಮಾಜಿ ಅಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ಸದಸ್ಯ ಭರತ್ ಬೈಲಕೆರೆ, ನಿದೀಶ್ ಶ್ರೀಯನ್, ಸುದರ್ಶನ್ ಬಂಗೇರ ಸ್ವಾಗತಿಸಿ ಬರಮಾಡಿಕೊಂಡರು.