ಉಡುಪಿ: The Ad Masters ಜಾಹೀರಾತು ಕಂಪನಿಗೆ ಗ್ರಾಫಿಕ್ ಡಿಸೈನರ್ ಬೇಕಾಗಿದ್ದಾರೆ.
ಅರ್ಹತೆ:
2 ವರ್ಷದ ಅನುಭವ, ಡಿಸೈನ್ ಸಾಫ್ಟವೇರ್ ಗಳಲ್ಲಿ ಪರಿಣತಿ, ತಂಡದೊಂದಿಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ, ಉತ್ತಮ ಸಂವಹನ ಕೌಶಲ್ಯ
ಆಸಕ್ತರು ಸಿವಿ ಕಳುಹಿಸಿ: [email protected]
Contact:+91 9448379989