ಬೈಲೂರು: ಶ್ರೀ ಆದಿಶಕ್ತಿ ಕಾಳಿಕಾಂಭ ಭಜನಾ ಮಂಡಳಿ ಯರ್ಲಪಾಡಿ: ಇಂದು ಮಹಾಶಿವರಾತ್ರಿ ಪ್ರಯುಕ್ತ ಭಜನಾ ಮಂಗಲೋತ್ಸವ.

ಬೈಲೂರು: ಮಹಾಶಿವರಾತ್ರಿ ಪ್ರಯುಕ್ತ ಕಾರ್ಕಳ ಬೈಲೂರು ಯರ್ಲಪಾಡಿ ಕೆಳಗಿನ‌ಮನೆ ಶ್ರೀ ಆದಿಶಕ್ತಿ ಕಾಳಿಕಾಂಭ ಭಜನಾ ಮಂಡಳಿ, ಇಲ್ಲಿ 16ನೇ ವರ್ಷದ ಭಜನಾ ಮಂಗಲೋತ್ಸವವು ಮಾ.8 ಶುಕ್ರವಾರ ಸಂಜೆ ಗಂಟೆ 6 ರಿಂದ ಮಾ.9 ಶನಿವಾರ ಬೆಳಗ್ಗೆ ಗಂಟೆ 6ರ ವರೆಗೆ ನಡೆಯಲಿದೆ.