ಕಾರ್ಕಳ : ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ವಿಭಾಗಕ್ಕೆ ಎನ್.ಟಿ.ಎ ನಡೆಸುವ ಜೆಇಇ ಮೈನ್ಸ್ ಪ್ರಥಮ ಹಂತದ ಪರೀಕ್ಷೆ ಬರೆದ 11 ಲಕ್ಷದ 70 ಸಾವಿರದ ಮೂವತ್ತಾರು ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಐತಿಹಾಸಿಕ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.
ವಿದ್ಯಾರ್ಥಿಗಳಾದ ಪ್ರಿಯಾಂಶ್ ಎಸ್.ಯು 99.79 ಪರ್ಸಂಟೈಲ್, ಬಿಪಿನ್ ಜೈನ್ ಬಿ.ಎಂ. 99.75 ಪರ್ಸಂಟೈಲ್, ಚಿರಂತನ ಜೆ.ಎ. 99.70 ಪರ್ಸಂಟೈಲ್, ನಿಮೇಶ್ ಆರ್. ಆಚಾರ್ಯ 99.38 ಪರ್ಸಂಟೈಲ್, ಕ್ಷೀರಾಜ್.ಎಸ್ ಆಚಾರ್ಯ 99.28 ಪರ್ಸಂಟೈಲ್, ಶ್ರೀದ ಕಾಮತ್ 99.11 ಪರ್ಸಂಟೈಲ್ ಹಾಗೂ ರಿಷಿತ್ ವೇಣು ಬಿಳಿಮಗ್ಗ 99.08 ಪರ್ಸಂಟೈಲ್ ಗಳಿಸಿದ್ದಾರೆ.
ಜೊತೆಗೆ ಕ್ಷಮಾ ಜಯಚಂದ್ 98.98 ಪರ್ಸಂಟೈಲ್, ಎಂ.ಕೆ.ಮದನ್ ಗೌಡ 98.85 ಪರ್ಸಂಟೈಲ್, ಚಿನ್ಮಯ್ ಎಸ್. ದೇಶಪಾಂಡೆ 98.83 ಪರ್ಸಂಟೈಲ್, ದೇವಾಂಶ್ ದೀಪಕ್ ಬಿ. 98.54 ಪರ್ಸಂಟೈಲ್, ಗಜೇಂದ್ರ ಜಿ. 98.50 ಪರ್ಸಂಟೈಲ್, ರಿಯಾನ್ ಡಿ’ಸೋಜ 98.47 ಪರ್ಸಂಟೈಲ್, ಸಮಿತ್ ಕೃಷ್ಣ. ಯು 98.39 ಪರ್ಸಂಟೈಲ್ , ಪ್ರಥಮ್ ಕುಮಾರ್ ಶೆಟ್ಟಿ 98.39 ಪರ್ಸಂಟೈಲ್ , ಖುಷಿ ಎಸ್ ಹೆಗ್ಡೆ 98.22 ಆಕಾಂಕ್ಷ್ ಎನ್ ಮಲ್ಯ 98.13 ಪರ್ಸಂಟೈಲ್, ಸಾತ್ವಿಕ್ ಜಿ ಜೆ 98.12 ಪರ್ಸಂಟೈಲ್ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಹಾಗೂ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಬಳಗವನ್ನು ಅಜೆಕಾರ್ ಪದ್ಮಗೊಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.