ಉಡುಪಿ: ಪರ್ಯಾಯ(Puttige Paryaya) ಪೂರ್ವ ಉಡುಪಿ ಪ್ರಾಂತ ಸಂಚಾರದ ಎರಡನೇ ದಿನದಂದು ಉಡುಪಿಯ ಅಂಬಲಪಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಜನಾರ್ದನ ಮತ್ತು ಶ್ರೀ ಮಹಾಕಾಳಿ ಸನ್ನಿಧಾನ ದೇವಸ್ಥಾನದಲ್ಲಿ ಭಾವಿ ಪರ್ಯಾಯ ಸ್ವಾಮೀಜಿ ಪೂಜ್ಯ ಶ್ರೀ ಪುತ್ತಿಗೆ ಶ್ರೀಗಳು ವಂದಿಸಿದರು.
ದೇವಸ್ಥಾನದ ಅಧಿಕಾರಿಗಳು ಸ್ವಾಮಿಜಿಗಳಿಗೆ ಗೌರವಾರ್ಪಣೆ ಸಲ್ಲಿಸಿದರು.












