Home » ಡಿ. 10-11 ರಂದು ಹೆರಂಜೆ ಕಂಬಳಗದ್ದೆಯಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡೋತ್ಸವ ಹಾಗೂ ಕಂಬಳ
ಹೆರಂಜೆ: ಹೆರಂಜೆ ಜನ್ನಕಂಬಳ ಪಟ್ಟದ ರಜತ ಸಂಭ್ರಮ ಪ್ರಯುಕ್ತ ಹೆರಂಜೆ ಕಂಬಳಗದ್ದೆಯಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡೋತ್ಸವವು ಡಿ.10 ರಂದು ನಡೆಯಲಿದೆ. ಸಂಜೆ 7 ರಿಂದ ಜನ್ಸಾಲೆ ರಾಘವೇಂದ್ರ ಆಚಾರ್ ಸಾರಥ್ಯದಲ್ಲಿ “ಚೂಡಾಮಣಿ” ಯಕ್ಷಗಾನ ಪ್ರದರ್ಶನ. ಡಿ.11 ರಂದು ಹೆರಂಜೆ ಜನ್ನ ಕಂಬಳ ನಡೆಯಲಿದೆ.