ಈ ದೀಪಾವಳಿಯನ್ನು “ಜನನಿ ದೀಪೋತ್ಸವ”ದೊಂದಿಗೆ ಆಚರಿಸಿ…. ಖರೀದಿಸಿ… ಉಳಿಸಿ… ಅಕರ್ಷಕ ಬಹುಮಾನ ಗೆಲ್ಲಿ….ಕೊಡುಗೆ ನ.26 ರವರೆಗೆ ಮಾತ್ರ!

ಹಬ್ಬದ ಸಂಭ್ರಮದಲ್ಲಿ ಹೊಸ ಉಪಕರಣಗಳನ್ನು ಮನೆ ತುಂಬಿಸಿಕೊಳ್ಳುವ ಯೋಚನೆ ಮಾಡುತ್ತಿದ್ದಲ್ಲಿ ನಿಮ್ಮ ಆಯ್ಕೆ ಜನನಿ ಎಂಟರ್ ಪ್ರೈಸಸ್ ನಿಮ್ಮ ಆಯ್ಕೆಯಾಗಿರಲಿ. ಗ್ರಾಹಕರಿಗೋಸ್ಕರ ದೀಪಾವಳಿ ಪ್ರಯುಕ್ತ ಅತ್ಯಾಕರ್ಷಕ ಉಡುಗೊರೆಗಳು ಜನನಿ ದೀಪೋತ್ಸವ-ವಿನೂತನ ಉತ್ಸವದಲ್ಲಿ.

ಖರೀದಿಗಳ ಮೇಲೆ ಲಕ್ಕಿ ಡ್ರಾ, ಖಚಿತ ಉಡುಗೊರೆ, ಕಾಂಬೋ ಆಫರ್ ಗಳು, 20% ವರೆಗೆ ಕ್ಯಾಶ್ ಬ್ಯಾಕ್, 65% ವರೆಗೆ ದರ ಕಡಿತ, ವಿಶೇಷ ಎಕ್ಸ್ ಚೇಂಜ್ ಆಫರ್ ಗಳು, ಸುಲಭ ಇ.ಎಮ್.ಐ ಕಂತುಗಳು, 0% ಡೌನ್ ಪೇಮೆಂಟ್, ಉಚಿತ ಡೆಲಿವರಿ ಲಭ್ಯ

ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್ ಗಳು, ಮೊಬೈಲ್ ಹಾಗೂ ಅಡುಗೆ ಉಪಕರಣಗಳ ಮೇಲೆ ಅನ್ವಯ. ಕೊಡುಗೆ ನ. 26 ವರೆಗೆ ಮಾತ್ರ…

ತ್ವರೆ ಮಾಡಿ…

ಬ್ರಹ್ಮಾವರ ಮಧುವನ ಕಾಂಪ್ಲೆಕ್ಸ್ ನಲ್ಲಿರುವ ಜನನಿ ಎಂಟರ್ ಪ್ರೈಸಸ್ ಮಳಿಗೆಗೆ ಭೇಟಿ ನೀಡಿ.

https://youtube.com/shorts/3y4Ih1VQrlk?feature=share

ಕರೆ ಮಾಡಿ: 0820-2987075/9972013221