ನಾಳೆ ಚೈತ್ರಾ ಕಬ್ಬಿನಾಲೆ ಇವರ “ಚೈತ್ರಯಾನ” ಕವನ ಸಂಕಲನ ಬಿಡುಗಡೆ

ಮುದ್ರಾಡಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಮುದ್ರಾಡಿ ಮತ್ತು ಶ್ರೀ ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ (ರಿ.) ಮುದ್ರಾಡಿ ಇದರ ಸಹಯೋಗದೊಂದಿಗೆ 4ನೇ ವರ್ಷದ ಶಾರದೋತ್ಸವ ಸಭಾ ಕಾರ್ಯಕ್ರಮದಲ್ಲಿ
ಚೈತ್ರ ಕಬ್ಬಿನಾಲೆ ಇವರ “ಚೈತ್ರಯಾನ” ಕವನ ಸಂಕಲನ ಮತ್ತು “ಕಬ್ಬಿನಾಲೆ” ಪ್ರಬಂಧ ಸಂಕಲನ
ಪುಸ್ತಕಗಳ ಬಿಡುಗಡೆ ಅ. 22 ರಂದು ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ (ನಿ.) ಆವರಣ, ಮಾರ್ಕೆಟ್ ಬಳಿ ನಡೆಯಲಿರುವುದು.