ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠ ಪಾರ್ಕಿಂಗ್ ಪ್ರದೇಶದಲ್ಲಿರುವ ಹೋಟೆಲ್ ಮಥುರಾ ಕಂಫರ್ಟ್ಸ್ ನಲ್ಲಿ ರಾಜಸ್ಥಾನಿ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಮಾರಾಟ ಮೇಳದಲ್ಲಿ ಕೈಮಗ್ಗ, ಕರಕುಶಲ ವಸ್ತು ಹಾಗೂ ಆಭರಣಗಳು ದೊರೆಯಲಿವೆ. ಇದರ ಜೊತೆಗೆ ರಾಜಸ್ಥಾನಿ ಬೊಂಬೆಯಾಟ ನೋಡುವ ಅವಕಾಶ ಕಲ್ಪಿಸಲಾಗಿದೆ.
ಹತ್ತು ಕೇವಲ ದಿನಗಳ ಕಾಲ ನಡೆಯಲಿರುವ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಎಲ್ಲ ವಿಧದ ಡೆಬಿಟ್ / ಕ್ರೆಡಿಟ್ ಕಾರ್ಡನ್ನು ಸ್ವೀಕರಿಸಲಾಗುತ್ತದೆ. ಪಾರ್ಕಿಂಗ್ ಪ್ರವೇಶ ಉಚಿತ.
ಮಾರಾಟ ಮೇಳ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9:00 ತನಕ ತೆರೆದಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ: 8951899961












