ಸುನಾಗ್ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿ ಗೃಹ ಆರೈಕೆ ಸೇವೆಗಳು

ಮಣಿಪಾಲ: ಕುಂಜಿಬೆಟ್ಟುವಿನಲ್ಲಿರುವ ಎಂಜಿಎಂ ಕಾಲೇಜಿನ ಎದುರುಗಡೆ ಇರುವ ಸುನಾಗ್ ಆಸ್ಪತ್ರೆಯಲ್ಲಿ ಉಡುಪಿ ಹಾಗೂ ಸುತ್ತಮುತ್ತಲಿನಹಾಸಿಗೆ ಹಿಡಿದಿರುವ ವೃದ್ಧ ಹಿರಿಯ ನಾಗರಿಕ ರೋಗಿಗಳಿಗಾಗಿ ಗೃಹ ಆರೈಕೆ ಸೇವೆಗಳನ್ನು ನೀಡಲಾಗುತ್ತದೆ.

ಲಭ್ಯವಿರುವ ಸೇವೆಗಳು:

  • ರಕ್ತ ಸಂಗ್ರಹಣೆ, ಗಾಯದ ಆರೈಕೆ ಮತ್ತು ಡ್ರೆಸ್ಸಿಂಗ್, ಮೂತ್ರನಾಳದ ಕ್ಯಾತಿಟರ್ ನಿರ್ವಹಣೆಗಳು, ಬಿಪಿ, ನಾಡಿ/ ಸ್ಯಾಚುರೇಶನ್ ಮೌಲ್ಯಮಾಪನ ಸೇವೆಗಳು
  • ತಕ್ಷಣ ಗ್ಲುಕೋಮೀಟರ್ ಮಧುಮೇಹ ಪರೀಕ್ಷೆ
  • ಮನೆಯಲ್ಲಿ ಮಾಡಬಹುದಾದ ಫಿಸಿಯೋಥೆರಪಿ
  • ತುರ್ತು ಸೇವೆ ಮತ್ತು ರೋಗಿಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸುವುದು
  • ರೋಗಿಗಳನ್ನು ಸುನಾಗ್ ಆಸ್ಪತ್ರೆ ಅಥವಾ ಸಂಬಂಧಿತ ವೈದ್ಯ ಚಿಕಿತ್ಸಾಲಯಗಳಿಗೆ ಸ್ಥಳಾಂತರಿಸಲು ಆಂಬ್ಯುಲನ್ಸ್ ಸೇವೆ ಲಭ್ಯ.
  • ಅಗತ್ಯವಿದ್ದಲ್ಲಿ ವೈದ್ಯರ ಸಮಾಲೋಚನೆ
  • ಕೊರಿಯರ್ ಸೇವೆಯ ಮೂಲಕ ಔಷಧ ವಿತರಣೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7676317048, 7483834536, 0820-2525259/0820-2985440, 7676317048