ಮಂಗಳೂರು: ಮಂಗಳೂರಿನ ಹೆಸರಾಂತ ಇವೆಂಟ್ ಮ್ಯಾನೇಜ್ಮಂಟ್ ಸಂಸ್ಥೆ ಡ್ರೀಮ್ ಕ್ಯಾಚರ್ಸ್ ವತಿಯಿಂದ ಟ್ಯಾಲೆಂಟ್ ಹಂಟ್ ಮತ್ತು ಮ್ಯಾಂಗ್ಲೂರ್ ಗೋಟ್ ಟ್ಯಾಲೆಂಟ್ ಸ್ಪರ್ಧೆ ಮಂಗಳೂರಿನ ಫಾರಂ ಫೀಝಾ ಮಾಲ್ನಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಶಿವಪ್ರೀಯಾ ಸಿಲ್ಕ್ಸ್ನ ಮಾಲಕರಾದ ರೇಷ್ಮಾ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಅನಂತರ ಡ್ರೀಮ್ ಕ್ಯಾಚರ್ಸ್ನ ಆಡಳಿತ ನಿರ್ದೇಶಕರಾದ ಪೃಥ್ವೀ ಗಣೇಶ್ ಕಾಮತ್ ಮಾತನಾಡಿ, ಕಾರ್ಯಕ್ರಮ ನಡೆಸುವ ಉದ್ದೇಶ ಹಾಗೂ ಬಗ್ಗೆ ಮಾಹಿತಿ ನೀಡಿದರು.ಸಮಾರಂಭದಲ್ಲಿ ಪ್ರವರಾ ಹಾಲಿ ಡೇಸ್ನ ಸೇಲ್ಸ್ ಹೆಡ್ ಅವಿನಾಶ್, ಡ್ರೀಮ್ ಕ್ಯಾಚರ್ಸ್ನ ಆಡಳಿತ ನಿರ್ದೇಶಕರಾದ ಗಣೇಶ್ ಕಾಮತ್, ತೀರ್ಪುಗಾರರಾದ ಕೊರಿಯೋಗ್ರಾಫರ್ ಶುಭಕಿರಣ್ ಮಣಿ, ಸೂರಜ್ ಸನಿಲ್ ,ಶರತ್ ಹೊಳ್ಳ,ಉಮಾಕಾಂತ್ ನಾಯಕ್ ,ಮಂಜುಶ್ರೀ ,ಸೌಜನ್ಯ ಹೆಗ್ಡೆ ,ವಿಷ್ಣು ಶೆವ್ಗೂರ್ ,ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ೨೫ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಟ್ಯಾಲೆಂಟ್ ಹಂಟ್ ಸ್ಪರ್ಧೆ ಹಾಗೂ ೧೬ ವರ್ಷಕಿಂತ ಮೇಲ್ಪಟ್ಟ ಹುಡುಗರಿಗೆ ಮ್ಯಾಂಗ್ಲೂರ್ ಗೋಟ್ ಟ್ಯಾಲೆಂಟ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹಲವಾರು ಸ್ಪರ್ಧಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದರು.ಅನಂತರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು .
ಮ್ಯಾಂಗ್ಲೂರ್ ಗೋಟ್ ಟ್ಯಾಲೆಂಟ್ ಸ್ಪರ್ಧೆ ಬಹುಮಾನ ವಿಜೇತರು
First Place: Reuben Machado
Second Place: Team Blue Angels Choir
Third Place: Vernon Gale Serrao
First Consolation Prize: Melrick D’souza
Second Consolation Prize: Team ArtBeats
Third Consolation Prize: Praveen Alva
Token of Appreciation: Munawar Pasha aka magic munna
ಆರ್ಟಿಸ್ತ್ರೀ ಸ್ಪರ್ಧೆ ಬಹುಮಾನ ವಿಜೇತರು
First Place: Thrupthi Suvarna
Second Place: Jasmine Inish Dsouza
Third Place: Joycy Dsouza
Consolation Prize: Dr Shwetha Kamath