ಮಂಗಳೂರು: ಸಿಮ್ರಾನ್ ಇನ್ಸ್ಟಿಟ್ಯೂಟ್ ನ 2022-23 ಬ್ಯಾಚಿನ ಪದವಿ ಸಮಾರಂಭವು ಜೂನ್ 26 ರಂದು ನಡೆಯಿತು.
ಮುಖ್ಯ ಅತಿಥಿಯಾಗಿ ಮಹಮ್ಮದ್ ನಾಗಮಾನ್ ಲತೀಫ್, ಗೌರವ ಅತಿಥಿಗಳಾಗಿ ವಕೀಲ ಮೋಹನ್ದಾಸ್ರೈ ಕೆ, ಗೌರವಾನ್ವಿತ ನ್ಯಾಯವಾದಿ ಮೋಹನದಾಸ್, ಅರೆನಾ ಅನಿಮೇಷನ್ ಕೇಂದ್ರದ ಮುಖ್ಯಸ್ಥೆ ಸಿಲ್ವಿಯಾ ಡೆಸಾ ಭಾಗವಹಿಸಿದರು.
ಪ್ರಾಂಶುಪಾಲೆ ಸಜೀಲಾ ಕೋಲಾ ಸಿಮ್ರಾನ್ ಸಂಸ್ಥೆಯ ಪದವಿ ಪಡೆದ ಬ್ಯಾಚ್ನ ಬೆಳವಣಿಗೆ ಮತ್ತು ಸಾಧನೆಗಳ ಕುರಿತು ಹೆಮ್ಮೆ ವ್ಯಕ್ತ ಪಡಿಸಿದರು.
ಐಕ್ಬಾಲ್ ಬಾಳಿಲ ಸ್ವಾಗತಿಸಿದರು. ಸಂಸ್ಥೆಯ ಹನೀಫ್ ಪಜಪಳ್ಳ ಕಾರ್ಯಕ್ರಮವನ್ನು ಸಂಯೋಜಿಸಿದರು.












