ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿಯ ಮಹಿಮೆ ಸಾರುವ ‘ನನ್ನೊಡೆಯಾ ನೀನು’ ಭಕ್ತಿ ಗೀತೆ ಯೂಟ್ಯೂಬ್ ನಲ್ಲಿ ಬಿಡುಗಡೆ

ಕುಂದಾಪುರ: ಸುಪ್ರಸಿದ್ದ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿಯ ಕುರಿತು ರಚಿತವಾದ “ನನ್ನೊಡೆಯಾ ನೀನು” ಎಂಬ ಭಕ್ತಿ ಪ್ರಧಾನ ಗೀತೆಯು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಆರಾಧ್ಯ ಕ್ರಿಯೇಷನ್ಸ್ ಹಾಗೂ ಸ್ಪೆಕ್ಟ್ರಮ್ ವಿಜುವಲ್ಸ್ ಅವರ ಸಹಭಾಗಿತ್ವದಲ್ಲಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿಯ ಕುರಿತು ರಚಿತವಾದ “ನನ್ನೊಡೆಯಾ ನೀನು” ಭಕ್ತಿ ಪ್ರಧಾನ ಗೀತೆಯು ಕ್ಷೇತ್ರದ ಇತಿಹಾಸ ಸಾರುವ ಈ ಗೀತೆಯು ಹಿಂದೆಂದೂ ಕಂಡಿರದ ವಿಷಯಗಳಲ್ಲಿ ವಿಷೇಶತೆಯನ್ನೊಳಗೊಂಡಿದೆ.

ನಿರ್ದೇಶನ: ಶಶಾಂಕ್ ಆಚಾರ್ಯ ವಂಡ್ಸೆ
ಸಾಹಿತ್ಯ ಮತ್ತು ಸಂಯೋಜನೆ: ಸಂತೋಷ್ ಕುಂದಾಪುರ
ಸಂಗೀತ: ರಾಜೇಶ್ ಭಟ್ ಮೂಡಬಿದ್ರೆ
ಗಾಯನ: ಅಶ್ವಿರ್ ಸೋಮಂತಡ್ಕ
ಡಿಒಪಿ: ನಿಶಾಂತ್ ಶೆಟ್ಟಿ
ಸಹಾಯಕ ಡಿಒಪಿ ಮತ್ತು ಸಂಕಲನ: ವಿಘ್ನೇಶ್ ಶೆಟ್ಟಿಗಾರ್
ತಾಂತ್ರಿಕ ಮತ್ತು ಪ್ರಚಾರ ವಿನ್ಯಾಸ: ದೀಕ್ಷಿತ್ ಕುಮಾರ್
ತಾಂತ್ರಿಕ ಸಹಾಯಕ: ಸತ್ಯಜಿತ್ ರಾವ್
ಪಾತ್ರವರ್ಗ: ಮಣಿಕಂಠ ಗಾಣಿಗ ವಂಡ್ಸೆ