ಹೈದರಾಬಾದ್: ಶಾಖಪಟ್ಟಣಂನ 46ವರ್ಷದ ಮಾಧುರಿ ಪಲ್ಲಿ ಕೂಡ ಒಬ್ಬರಾಗಿದ್ದಾರೆ. ತಮ್ಮ ಈ ಮ್ಯಾರಥಾನ್ ಪ್ರಯಾಣದ ಕುರಿತು ಅವರು ಈಟಿವಿ ಭಾರತ ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನೀವು ಅನೇಕ ಮ್ಯಾರಥಾನ್ಗಳಲ್ಲಿ ಓಡಿರಬಹುದು. ಆದರೆ, ದಕ್ಷಿಣ ಅಫ್ರಿಕಾದ ಮ್ಯಾರಥಾನ್ ನೀವು ಅಂದುಕೊಂಡಷ್ಟು ಸುಲಭವಲ್ಲ.
ಕಾರಣ, ಇಲ್ಲಿ ನೆತ್ತಿಯ ಮೇಲೆ ಸುಡುವ ಸೂರ್ಯ ಒಂದು ಕಡೆಯಾದರೆ, ಕೆಳಗೆ ಬಿಸಿಲಿಗೆ ಕಾದ ಕಲ್ಲುಗಳು ನಿಮ್ಮ ಹಾದಿಯನ್ನು ಕಠಿಣವಾಗಿಸುತ್ತವೆ. ಈ ಸವಾಲುಗಳ ನಡುವೆಯೂ ಈ ಜಗತ್ತಿನ ಹಳೆಯ ಕಾಮ್ರೇಡ್ಸ್ ಮ್ಯಾರಥಾನ್ನಲ್ಲಿ ಸಾವಿರಾರು ಮಂದಿ ಭಾಗಿಯಾದರೂ ಗುರಿ ತಲುಪುವುದು ಕೆಲವೇ ಮಂದಿ. ಅದರಲ್ಲಿ ವಿ
ಎಷ್ಟೇ ಮ್ಯಾರಥಾನ್ಗಳಲ್ಲಿ ಓಡಿದರೂ ದಕ್ಷಿಣ ಅಫ್ರಿಕಾದ ವಾರ್ಷಿಕ ಕಾಮ್ರೇಡ್ಸ್ ಮ್ಯಾರಥಾನ್ನಲ್ಲಿ ಭಾಗಿಯಾಗುವ ಮುನ್ನ 10 ಬಾರಿ ಯೋಚಿಸದೇ ಇರಲಾರರು. ಕಾರಣ ಇದರ ಸವಾಲು. 88.47 ಕಿಲೋ ಮೀಟರ್ ಹಾದಿಯನ್ನು 12 ಗಂಟೆಯೊಳಗೆ ತಲುಪಬೇಕು. ಅಷ್ಟೇ ಅಲ್ಲದೇ, ಸುಡುವ ಸೂರ್ಯ ನೆತ್ತಿಯ ಮೇಲೆ ಇದ್ದರೂ ವಿರಾಮ ನೀಡದೇ ಓಡುತ್ತಿರಫಿಟ್ನೆಸ್ ಸಲುವಾಗಿ ನಾನು ಜಿಮ್ ಸೇರಿದೆ. ಇದಾದ ಬಳಿಕ ಕೊಂಚ ಆತ್ಮವಿಶ್ವಾಸ ಬೆಳೆಯುತು. 37ನೇ ವಯಸ್ಸಿನಲ್ಲಿ ವೈಜಾಕ್ನಲ್ಲಿ ನಡೆದ 5 ಕಿ.ಮೀ ನೌಕಾ ಮ್ಯಾರಥಾನ್ನಲ್ಲಿ ಭಾಗಿಯಾಗಿ ಮೊದಲ ಸ್ಥಾನ ಪಡೆದೆ. ಇದರಿಂದ ಪಡೆದ ವಿಶ್ವಾಸದಿಂದ ಬಳಿಕ 25 ಮತ್ತು 50 ಕಿ.ಮೀ ಮ್ಯಾರಥಾನ್ನಲ್ಲಿ ಓಡಿ, ಮತ್ತೆ ಮೊದಲ ಸ್ಥಾನ ಪಡೆದೆ. ಈ ವೇಳೆ ಅನೇಕ ಜನರಿಗೆ ಓಟದಲ್ಲಿ ಆಸಕ್ತಿ ಇಲ್ಲದಿರುವುದನ್ನು ಗಮನಿಸಿ, 2021ರಲ್ಲಿ ವೈಜಾಕ್ ರನ್ನರ್ ಸೊಸೈಟಿ ಸ್ಥಾಪಿಸಿದೆ. ಆರಂಭದಲ್ಲಿ ಸೊಸೈಟಿಯಲ್ಲಿ 45 ಮಂದಿಯಿದ್ದ ಜನರ ಸಂಖ್ಯೆ ಇದೀಗ 500 ಆಗಿದೆ.
ಅರ್ಹತೆ: ಪ್ರತಿಷ್ಠಿತ ದಕ್ಷಿಣ ಆಫ್ರಿಕಾದ ಕಾಮ್ರೇಡ್ಸ್ ಮ್ಯಾರಥಾನ್ ಮಾನವ ಓಟದ ಉತ್ತುಂಗ ಎಂದೇ ಖ್ಯಾತಿ ಪಡೆದಿದೆ. ಇದಕ್ಕೆ ಸಾಕಷ್ಟು ತರಬೇತಿ ಬೇಕಾಗುತ್ತದೆ. ನೀವು ಎಷ್ಟೇ ಫಿಟ್ ಇದ್ದರೂ, ಇಲ್ಲಿ ನಿಮ್ಮ ಕಾಲುಗಳು ಸ್ವಲ್ಪ ದೂರಕ್ಕೇ ದಣಿಯುತ್ತವೆ. ಇದಕ್ಕಾಗಿ ಅಗತ್ಯವಾದ ಕೋಚಿಂಗ್ಗೆ ಸೇರಿದೆ. ಇಲ್ಲಿ ಅರ್ಹತೆ ಪಡೆಯಲು ಅರ್ಹತಾ ಓಟದಲ್ಲಿ ಭಾಗಿಯಾಗಬೇಕು. ವೈಜಾಕ್ ಪರೀಕ್ಷೆಯಲ್ಲಿ ಸೋತೆನಾದರೂ ಕೋಲ್ಕತ್ತಾದಲ್ಲಿ ಪ್ರಯತ್ನಿಸಿ ಯಶಸ್ಸು ಪಡೆದೆ ಎಂದು ಮಾಧುರಿ ವಿವರಿಸಿದರು.
ತರಬೇತಿ: ಮ್ಯಾರಥಾನ್ ತರಬೇತಿ ಭಾಗವಾಗಿ ಆರು ವಾರಗಳ ಕಾಲ ಕಡಿಮೆ ವೇತದಲ್ಲಿ ಹೆಚ್ಚಿನ ದೂರದ ಓಟದ ತರಬೇತಿ ನಡೆಸಲಾಯಿತು. ಬಳಿಕ ಅವರು ವೇಗವನ್ನು ಹೆಚ್ಚಿಸಿ, ದೂರವನ್ನು ಕಡಿಮೆ ಮಾಡಿದರು. ನಿಧಾನವಾಗಿ ವೇಗ ಮತ್ತು ದೂರವನ್ನು ಹೆಚ್ಚಿಸಿದರು. ಬಳಿಕ ನಾನು ಪರ್ವತಗಳನ್ನು ಮಧ್ಯಾಹ್ನದ ಹೊತ್ತು ನಡೆಯುವ ಈ 12 ಗಂಟೆಯ ಮ್ಯಾರಥಾನ್ ಅನ್ನು 10.25 ಗಂಟೆಗಳಲ್ಲಿ ಮುಗಿಸಿದೆ. ಈ ಸ್ಪರ್ಧೆಯಲ್ಲಿ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ರಷ್ಯಾ ಸೇರಿದಂತೆ ಹಲವು ಕಡೆಯ 27 ಸಾವಿರ ಮಂದಿ ಭಾಗಿಯಾಗಿದ್ದರು. ನಮ್ಮ ದೇಶದ 40 ಮಹಿಳೆಯರಲ್ಲಿ 20 ಜನ ಮಾತ್ರ ಈ ರೇಸ್ ಗೆದ್ದೆವು.
ಫಿಟ್ನೆಸ್ ರಹಸ್ಯ: ನಾನು ದೆಹಲಿಯಲ್ಲಿ ಮ್ಯಾರಥಾನ್ ತರಬೇತಿ ಪಡೆದಿದ್ದೇನೆ. ಆ ದಿನದಲ್ಲಿ ನನ್ನ ಕಾಲುಗಳನ್ನು ಸರಿಸಲು ಆಗುತ್ತಿರಲಿಲ್ಲ. ಮ್ಯಾರಥಾನ್ ಮುಗಿದ ಬಳಿಕವೂ ನಾನು ಐದು ತಿಂಗಳು ಮನೆಯಲ್ಲಿಯೇ ಇದ್ದೆ. ಕಾರಣ ಕಾಲಿಗೆ ವಿಶ್ರಾಂತಿ ಬೇಕಿತ್ತು. ಇಲ್ಲದೆ, ಹೋದಲ್ಲಿ ಕಾಲು ಮುರಿತ, ಗಾಯಗಳಾಗುವ ಸಂಭವ ಇರುತ್ತದೆ. ಬೆಳಗ್ಗೆ 4 ಗಂಟೆಗೆ ಎದ್ದು, ಓಟ, ವರ್ಕ್ಔಟ್, ಪೂಜೆ, ಅಡುಗೆ ಬಳಿಕ ನಾನು ಕೆಲಸಕ್ಕೆ ಹೋಗುತ್ತೇನೆ. ಬೇಗ ಮಲಗುತ್ತೇನೆ. ನನ್ನ ಮಗಳು ಇಂಜಿನಿಯರಿಂಗ್ ಓದುತ್ತಿದ್ದು, ಮಗ ಇಂಟರ್ (ಪಿಯುಸಿ) ನಲ್ಲಿದ್ದಾನೆ. ಅವರು ಕೂಡ ನನ್ನ ಸಾಧನೆಗೆ ಸ್ಫೂರ್ತಿಯಾಗಿದ್ದಾರೆ ಎನ್ನುತ್ತಾರೆ ಸಾಧಕಿ ಮಾಧುರಿ.
ಇದೆ ವೇಳೆ ಹೆಚ್ಚಿನ ತೂಕ ಮತ್ತು ಹೃದಯ ಸಮಸ್ಯೆಗಳನ್ನು ಓಟ ತಡೆಯುತ್ತದೆ. 40ರ ಬಳಿಕ ಮಹಿಳೆಯರ ಸ್ನಾಯು ದುರ್ಬಲಗೊಂಡು ಮೂಳೆ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ವ್ಯಾಯಾಮ ಅವಶ್ಯ ಎನ್ನುತ್ತಾರೆ ಮಾಧುರಿ.ಬೇಕಿದೆ. ಜೊತೆಗೆ ಈ ಹಾದಿ ಗಿರಿ ಶಿಖರದ ಗಾಳಿ ಪ್ರದೇಶವಾಗಿದೆ.
ಫಿಟ್ನೆಸ್ ಸಲುವಾಗಿ ನಾನು ಜಿಮ್ ಸೇರಿದೆ. ಇದಾದ ಬಳಿಕ ಕೊಂಚ ಆತ್ಮವಿಶ್ವಾಸ ಬೆಳೆಯುತು. 37ನೇ ವಯಸ್ಸಿನಲ್ಲಿ ವೈಜಾಕ್ನಲ್ಲಿ ನಡೆದ 5 ಕಿ.ಮೀ ನೌಕಾ ಮ್ಯಾರಥಾನ್ನಲ್ಲಿ ಭಾಗಿಯಾಗಿ ಮೊದಲ ಸ್ಥಾನ ಪಡೆದೆ. ಇದರಿಂದ ಪಡೆದ ವಿಶ್ವಾಸದಿಂದ ಬಳಿಕ 25 ಮತ್ತು 50 ಕಿ.ಮೀ ಮ್ಯಾರಥಾನ್ನಲ್ಲಿ ಓಡಿ, ಮತ್ತೆ ಮೊದಲ ಸ್ಥಾನ ಪಡೆದೆ. ಈ ವೇಳೆ ಅನೇಕ ಜನರಿಗೆ ಓಟದಲ್ಲಿ ಆಸಕ್ತಿ ಇಲ್ಲದಿರುವುದನ್ನು ಗಮನಿಸಿ, 2021ರಲ್ಲಿ ವೈಜಾಕ್ ರನ್ನರ್ ಸೊಸೈಟಿ ಸ್ಥಾಪಿಸಿದೆ. ಆರಂಭದಲ್ಲಿ ಸೊಸೈಟಿಯಲ್ಲಿ 45 ಮಂದಿಯಿದ್ದ ಜನರ ಸಂಖ್ಯೆ ಇದೀಗ 500 ಆಗಿದೆ.
ಮ್ಯಾರಥಾನ್ ತಮ್ಮ ಜೀವನದ ಗುರಿ ಹೇಗೆ ಆಯಿತು ಎಂದು ಮಾತು ಆರಂಭಿಸಿದ ಮಾಧುರಿ, ನಮ್ಮೂರು ವೈಜಾಕ್. ನಮ್ಮ ತಂದೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲ್ಯದಿಂದಲೇ ಫಿಟ್ನೆಸ್ನಲ್ಲಿ ಆಸಕ್ತಿ ಹೊಂದಿದ್ದೆ. ಎಂಬಿಬಿಎಸ್ ಮತ್ತು ಪಿಜಿ ಮಾಡುವಾಗಲೂ ನಾನು ಯೋಗ, ವಾಕಿಂಗ್ ಬಿಡಲಿಲ್ಲ. ಇದಾದ ಬಳಿಕ ನಾನು ಮಹಾತ್ಮ ಗಾಂಧಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೇಡಿಯೋಲಾಜಿಸ್ಟ್ ಆಗಿ ಸೇರಿದೆ. ಡಾ. ಸುರೇಂದ್ರ ಕುಮಾರ್ ಅವರನ್ನು ಮದುವೆಯಾದ ನನಗೆ ಈಗ ಇಬ್ಬರು ಮಕ್ಕಳು. ನನ್ನ ಕುಟುಂಬದ ಜವಾಬ್ದಾರಿ ಹೆಚ್ಚಾದಾಗ ನಾನು ವ್ಯಾಯಾಮವನ್ನು ಮಿಸ್ ಮಾಡಿಕೊಳ್ಳಲಾರಂಭಿಸಿದೆ.
ಅರ್ಹತೆ: ಪ್ರತಿಷ್ಠಿತ ದಕ್ಷಿಣ ಆಫ್ರಿಕಾದ ಕಾಮ್ರೇಡ್ಸ್ ಮ್ಯಾರಥಾನ್ ಮಾನವ ಓಟದ ಉತ್ತುಂಗ ಎಂದೇ ಖ್ಯಾತಿ ಪಡೆದಿದೆ. ಇದಕ್ಕೆ ಸಾಕಷ್ಟು ತರಬೇತಿ ಬೇಕಾಗುತ್ತದೆ. ನೀವು ಎಷ್ಟೇ ಫಿಟ್ ಇದ್ದರೂ, ಇಲ್ಲಿ ನಿಮ್ಮ ಕಾಲುಗಳು ಸ್ವಲ್ಪ ದೂರಕ್ಕೇ ದಣಿಯುತ್ತವೆ. ಇದಕ್ಕಾಗಿ ಅಗತ್ಯವಾದ ಕೋಚಿಂಗ್ಗೆ ಸೇರಿದೆ. ಇಲ್ಲಿ ಅರ್ಹತೆ ಪಡೆಯಲು ಅರ್ಹತಾ ಓಟದಲ್ಲಿ ಭಾಗಿಯಾಗಬೇಕು. ವೈಜಾಕ್ ಪರೀಕ್ಷೆಯಲ್ಲಿ ಸೋತೆನಾದರೂ ಕೋಲ್ಕತ್ತಾದಲ್ಲಿ ಪ್ರಯತ್ನಿಸಿ ಯಶಸ್ಸು ಪಡೆದೆ ಎಂದು ಮಾಧುರಿ ವಿವರಿಸಿದರು.
ತರಬೇತಿ: ಮ್ಯಾರಥಾನ್ ತರಬೇತಿ ಭಾಗವಾಗಿ ಆರು ವಾರಗಳ ಕಾಲ ಕಡಿಮೆ ವೇತದಲ್ಲಿ ಹೆಚ್ಚಿನ ದೂರದ ಓಟದ ತರಬೇತಿ ನಡೆಸಲಾಯಿತು. ಬಳಿಕ ಅವರು ವೇಗವನ್ನು ಹೆಚ್ಚಿಸಿ, ದೂರವನ್ನು ಕಡಿಮೆ ಮಾಡಿದರು. ನಿಧಾನವಾಗಿ ವೇಗ ಮತ್ತು ದೂರವನ್ನು ಹೆಚ್ಚಿಸಿದರು. ಬಳಿಕ ನಾನು ಪರ್ವತಗಳನ್ನು ಮಧ್ಯಾಹ್ನದ ಹೊತ್ತು ನಡೆಯುವ ಈ 12 ಗಂಟೆಯ ಮ್ಯಾರಥಾನ್ ಅನ್ನು 10.25 ಗಂಟೆಗಳಲ್ಲಿ ಮುಗಿಸಿದೆ. ಈ ಸ್ಪರ್ಧೆಯಲ್ಲಿ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ರಷ್ಯಾ ಸೇರಿದಂತೆ ಹಲವು ಕಡೆಯ 27 ಸಾವಿರ ಮಂದಿ ಭಾಗಿಯಾಗಿದ್ದರು. ನಮ್ಮ ದೇಶದ 40 ಮಹಿಳೆಯರಲ್ಲಿ 20 ಜನ ಮಾತ್ರ ಈ ರೇಸ್ ಗೆದ್ದೆವು.
ಇದೆ ವೇಳೆ ಹೆಚ್ಚಿನ ತೂಕ ಮತ್ತು ಹೃದಯ ಸಮಸ್ಯೆಗಳನ್ನು ಓಟ ತಡೆಯುತ್ತದೆ. 40ರ ಬಳಿಕ ಮಹಿಳೆಯರ ಸ್ನಾಯು ದುರ್ಬಲಗೊಂಡು ಮೂಳೆ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ವ್ಯಾಯಾಮ ಅವಶ್ಯ ಎನ್ನುತ್ತಾರೆ ಮಾಧುರಿ.