ಗ್ರಾಹಕರನ್ನು ಸೆಳೆಯುತ್ತಿವೆ ಜನನಿ ಸಂಭ್ರಮೋತ್ಸವ ವರುಷದ ಆಚರಣೆ ಭಾರೀ ಕೊಡುಗೆಗಳು!!

ಬ್ರಹ್ಮಾವರ: ಗ್ರಾಹಕರೊಂದಿಗೆ ತಮ್ಮ ಬಾಂಧವ್ಯದ ನೆನಪಿಗಾಗಿ ಜನನಿ ಸಂಭ್ರಮೋತ್ಸವ ವರುಷದ ಆಚರಣೆಯನ್ನು ಹಮ್ಮಿಕೊಂಡಿದ್ದು ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವರ್ಷದ ಹರ್ಷಕ್ಕಾಗಿ ಪ್ರತಿ ಖರೀದಿಯೊಂದಿಗೆ ಉಚಿತ ಸಾಗಾಟ, ಖಚಿತ ಉಡುಗೊರೆ, ವಿಶೇಷ ವಿನಿಮಯ ಕೊಡುಗೆ, ಆಕರ್ಷಕ ರಿಯಾಯಿತಿ, ಸುಲಭ ಕಂತುಗಳ ಯೋಜನೆ, ಕ್ಯಾಶ್ ಬ್ಯಾಕ್, ಖಚಿತ ಲಕ್ಕಿ ಡ್ರಾ ಸೌಲಭ್ಯಗಳು ದೊರೆಯುತ್ತಿವೆ.

ಪ್ರಸಿದ್ಧ ಕಂಪನಿಗಳ ಇಲೆಕ್ಟ್ರಾನಿಕ್ ವಸ್ತುಗಳು, ವಿವಿಧ ವಿನ್ಯಾಸದ ಫರ್ನಿಚರ್ ಉಪಕರಣಗಳು, ವಿಶಾಲ ಶ್ರೇಣಿಯ ಹೋಂ ಅಪ್ಲೈಯನ್ಸಸ್, ಕಿಚನ್ ಅಪ್ಲೈಯನ್ಸಸ್ ವಸ್ತುಗಳು, ಉತ್ಕೃಷ್ಠ ಗುಣಮಟ್ಟದ ಮೊಡ್ಯೂಲರ್ ಕಿಚನ್ ಮತ್ತು ಇಂಟೀರಿಯರ್ ಡಿಸೈನ್ ಗಳ ಮೇಲೆ ಸಂಭ್ರಮೋತ್ಸವದ ಭಾರೀ ಕೊಡುಗೆಗಳು ಗ್ರಾಹಕರನ್ನು ಸೆಳೆಯುತ್ತಿದ್ದು ಈ ಕೊಡುಗೆಗಳು ಇನ್ನು ಕೆಲವೇ ದಿನ ಲಭ್ಯವಿರುವುದರಿಂದ ತ್ವರೆ ಮಾಡಿ… ಇಂದೇ ಜನನಿ ಎಂಟರ್ ಪ್ರೈಸಸ್ ಗೆ ಭೇಟಿ ನೀಡಿ