ಬ್ರಹ್ಮಾವರ: ಇಲ್ಲಿನ ಮಧುವನ ಕಾಂಪ್ಲೆಕ್ಸ್ ನಲ್ಲಿರುವ ಜನನಿ ಎಂಟಪ್ರೈಸಸ್ ನಲ್ಲಿ ವರುಷದ ಆಚರಣೆ ಪ್ರಯುಕ್ತ ಮೇ 17 ರಿಂದ 28 ರವರೆಗೆ ನಡೆಸುವ ಖರೀದಿಗಳಿಗೆ ಆಕರ್ಷಕ ಬಹುಮಾನಗಳು, ಲಕ್ಕಿ ಡ್ರಾ, ವಿಶೇಷ ರಿಯಾಯತಿ, ಕ್ಯಾಶ್ ಬ್ಯಾಕ್, ಉಚಿತ ಡೆಲಿವರಿ ಮುಂತಾದ ಸೌಲಭ್ಯಗಳು ದೊರೆಯಲಿವೆ.
ಕಿಚನ್ ಅಪ್ಲಾಯನ್ಸೆಸ್, ಮೊಬೈಲ್ ಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಫರ್ನಿಚರ್ ಗಳ ಮೇಲೆ ಕೊಡುಗೆಗಳು ಲಭ್ಯ.
ಹೆಚ್ಚಿನ ಮಾಹಿತಿಗಾಗಿ: 0820-2987075, 9972013221 ಅನ್ನು ಸಂಪರ್ಕಿಸಿ












