ದಾನಿಗಳ ಮುಂದೆ ಕೈ ಚಾಚಿದ ಬಡ ಸಹೋದರಿಗೆ ಬೇಕಿದೆ ಸಹೃದಯಿಗಳ ಸಹಾಯ ಹಸ್ತ

ಸಳ್ಳೆಕಟ್ಟೆ ಬಾದ್ಲು, ಕುಚ್ಚೂರು ಗ್ರಾಮದ 40 ವರ್ಷ ಪ್ರಾಯದ ಜಯಮಾಲ ಎನ್ನುವವರು 8 ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಇವರಿಗೆ ಸುಮಾರು 2 ವರ್ಷದಿಂದ ಈಚೆಗೆ ಇವರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಕೆ.ಎಂ.ಸಿ ಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಇವರಿಗೆ ಸುಮಾರು 4 ಲಕ್ಷಕ್ಕೂ ಮೀರಿ ಖರ್ಚು ಮಾಡಿದ್ದು, ಇನ್ನೂ 6 ಲಕ್ಷದ ಅವಶ್ಯಕತೆ ಇದ್ದು ಕಡು ಬಡವರಾದ ಇವರಿಗೆ ಚಿಕಿತ್ಸೆ ವೆಚ್ಚವನ್ನು ಭರಿಸಲು ಅಸಾಧ್ಯವಾಗಿದ್ದು ದಯಮಾಡಿ ಎಲ್ಲ ಮಾನವೀಯ ಬಂಧುಗಳು ತಮ್ಮ ಕೈಲಾದಷ್ಟು ಧನಸಹಾಯ ಮಾಡಬೇಕೆಂದು ವಿನಂತಿ

 

NAME : JAYAMALA

A/C NO : 2502101016520

IFSC NO : CNRB0002502

CANARA BANK, HEBRI BRANCH.

PHONE PAY NO : 7899821656