ಮಂದಾರ್ತಿ: ನ್ಯೂ ಶ್ರೀ ಕಾಳಿಕಾಂಬಾ ಜ್ಯುವೆಲ್ಲರ್ಸ್ ನಲ್ಲಿ ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಪ್ರಯುಕ್ತ ಆಕರ್ಷಕ ಬಹುಮಾನಗಳು

ಮಂದಾರ್ತಿ: ಇಲ್ಲಿನ ದುರ್ಗಾಪರಮೇಶ್ವರಿ ವಾಣಿಜ್ಯ ಸಂಕೀರ್ಣದಲ್ಲಿರುವ ನ್ಯೂ ಶ್ರೀ ಕಾಳಿಕಾಂಬಾ ಜ್ಯುವೆಲ್ಲರ್ಸ್ ನಲ್ಲಿ ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಅನ್ನು ಹಮ್ಮಿಕೊಳ್ಳಲಾಗಿದ್ದು, ಬಂಪರ್ ಬಹುಮಾನ 1 ಕಿಲೋ ಚಿನ್ನ ಗೆಲ್ಲುವ ಅವಕಾಶ. ಪ್ರತಿ 5000 ರೂ ಖರೀದಿಗೆ ಒಂದು ಲಕ್ಕಿ ಕೂಪನ್, 5 ಕಿಲೋ ವರೆಗೆ ಬೆಳ್ಳಿ ನಾಣ್ಯಗಳನ್ನು ಪಡೆಯುವ ಅವಕಾಶ ಹಾಗೂ ಜಿಲ್ಲಾ ಬಹುಮಾನಗಳು.

ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಏ.10 ರಿಂದ ಮೇ 31 ವರೆಗೆ ಮಾತ್ರ.