ಬೆಳ್ತಂಗಡಿ: ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ರಮನಾಥ್ ರೈ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ, ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.